ನೃತ್ಯ ತರಂಗ್: ಮುಖ್ಯ ಅತಿಥಿ: ಎಸ್. ನಂಜುಂಡ ರಾವ್, ನೃತ್ಯ ರೂಪಕ: ‘ಕರ್ಣಾಂತರಂಗ’, ಆಯೋಜನೆ: ನೃತ್ಯ ಗಂಗೋತ್ರಿ, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಬೆಳಿಗ್ಗೆ 9.30

‘ಅವ್ವರಸಿ’, ‘ರಂಗಭೀಷ್ಮ ಅಬ್ಬೂರು ಜಯತೀರ್ಥ’ ಹಾಗೂ ‘ನೆನೆ ನೆನೆ ಪ್ರಾತಃಸ್ಮರಣೀಯರ’ ಕೃತಿಗಳು ಲೋಕಾರ್ಪಣೆ: ಸಮಾರಂಭ ಉದ್ಘಾಟನೆ: ಎಚ್.ಎಸ್. ವೆಂಕಟೇಶಮೂರ್ತಿ, ಕೃತಿಗಳ ಬಿಡುಗಡೆ: ಗಜಾನನ ಶರ್ಮ, ಬಿ.ವಿ. ರಾಜಾರಾಂ, ಆತ್ಮಾನಂದನಾಥ ಜೀ, ಅಧ್ಯಕ್ಷತೆ: ಎಸ್. ಪ್ರಕಾಶ್, ಆಯೋಜನೆ: ಸೆಂಟರ್ ಫಾರ್ ಡಿವೈನ್ ಆರ್ಟ್ಸ್, ಸ್ಥಳ: ಉದಯಭಾನು ಕಲಾ ಸಂಘ, ಗವಿಪುರ, ಬೆಳಿಗ್ಗೆ 10.30

‘ಮಹಾಡ್ ಸತ್ಯಾಗ್ರಹ: ಇತಿಹಾಸ ಮತ್ತು ವರ್ತಮಾನದ ಭಾರತ’ ವಿಚಾರ ಸಂಕಿರಣ: ಉದ್ಘಾಟನೆ: ಬರಗೂರು ರಾಮಚಂದ್ರಪ್ಪ, ಅಧ್ಯಕ್ಷತೆ: ಮಾವಳ್ಳಿ ಶಂಕರ್, ವಿಷಯ ಮಂಡನೆ: ದು. ಸರಸ್ವತಿ, ವಿ.ಎಲ್. ನರಸಿಂಹಮೂರ್ತಿ, ಮುಖ್ಯ ಅತಿಥಿಗಳು: ಇಂದಿರಾ ಕೃಷ್ಣಪ್ಪ, ಗೊಲ್ಲಹಳ್ಳಿ ಶಿವಪ್ರಸಾದ್, ಶ್ರೀಪಾದ ಭಟ್, ಆಯೋಜನೆ: ಕರ್ನಾಟಕ ದಲಿತ ಸಂಘರ್ಷ ಸಮಿತಿ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 10.30

ಡೇವಿಡ್ ಹಾಗ್ ಅವರಿಂದ ಕೃಷಿ ಮಹತ್ವದ ಬಗ್ಗೆ ಉಪನ್ಯಾಸ: ಆಯೋಜನೆ: ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರಿಸರ್ಚ್ ಆ್ಯಂಡ್ ಆ್ಯಕ್ಷನ್, ಸ್ಥಳ: ಕಸ್ತೂರ್ಬಾ ಹಾಲ್, ಗಾಂಧಿ ಭವನ, ಬೆಳಿಗ್ಗೆ 10.30

ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಬೆಂಗಳೂರು ಶಾಖಾ ಕಚೇರಿ ಉದ್ಘಾಟನೆ: ಅಧ್ಯಕ್ಷತೆ: ಸಿ.ಕೆ. ರಾಮಮೂರ್ತಿ, ಉದ್ಘಾಟನೆ: ವಿಜಯ ದೇಶಮುಖ, ಅತಿಥಿಗಳು: ಬಿ.ಎ. ಪಾಟೀಲ, ಆರ್.ಕೆ. ಮಠದ, ಎಂ.ಡಿ. ಪಾಟೀಲ, ಸ್ವಾಮಿ ಕಮಲ ಮನೋಹರ, ಜಿ.ಕೆ. ಕುಲಕರ್ಣಿ, ಪುರುಷೋತ್ತಮ ಬಂಗ, ಚಿಕ್ಕಹೊನ್ನಯ್ಯ, ಬಾಪುಗೌಡ ಪಾಟೀಲ, ಡಿ.ಟಿ. ಪಾಟೀಲ, ಆಯೋಜನೆ: ಹುಬ್ಬಳ್ಳಿ ನಿವೃತ್ತ ಸರ್ಕಾರಿ ನೌಕರರ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ಸ್ಥಳ: ಜಯನಗರ ಸಾಂಸ್ಕೃತಿಕ ಮತ್ತು ನಾಗರಿಕರ ಸಂಸ್ಥೆ, 9ನೇ ಮುಖ್ಯರಸ್ತೆ, 4ನೇ ಬ್ಲಾಕ್ ಜಯನಗರ, ಬೆಳಿಗ್ಗೆ 11

34ನೇ ವಾರ್ಷಿಕೋತ್ಸವ: ಆಯೋಜನೆ ಹಾಗೂ ಸ್ಥಳ: ಮಿತ್ರ ಜ್ಯೋತಿ, ಎಚ್ಎಸ್ಆರ್ ಲೇಔಟ್, ಮಧ್ಯಾಹ್ನ 3

‘ಕೃಷ್ಣಾರ್ಜುನರ ಕಾಳಗ’ ತಾಳಮದ್ದಳೆ: ಹಿಮ್ಮೇಳ: ಬಾಲಕೃಷ್ಣ ಹಿಳ್ಳೋಡಿ, ನಂದನ್ ಹೆಗಡೆ ದಂಟಕಲ್, ಗಜಾನನ ಹೆಗಡೆ ಕಲ್ಲಬ್ಬೆ, ನಾರಾಯಣಮೂರ್ತಿ ಹೊಸಬಾಳೆ, ನಾರಾಯಣ ಭಟ್ ಯಲ್ಲಾಪುರ, ಆಗ್ನೇಯ ಭಟ್ ಕ್ಯಾನಸೂರ್, ಭಾವನಾ ಹೆಗಡೆ ಮಳಗೀಮನೆ, ಮುಮ್ಮೇಳ: ರವಿ ಐತುಮನೆ, ಕೃಷ್ಣ ಕುಮಾರ್ ನೆಗಳಗುಳಿ, ಚಂದನ್ ಕಲಾಹಂಸ, ಸಮರ್ಥ ಭಟ್, ಕಾರ್ತಿಕ್ ಹೆಗಡೆ ದಂಟಕಲ್, ಸಿರಿ ಹಳ್ಳದಾಚೆ, ಆಯೋಜನೆ: ನಿರ್ಮಾಣ್ ಯಕ್ಷ ಬಳಗ, ಸ್ಥಳ: ನಂ.54, ನಮ್ಮನೆ, 4ನೇ ಮುಖ್ಯರಸ್ತೆ, ನಾರಾಯಣನಗರ 2ನೇ ಹಂತ, ದೊಡ್ಡಕಲ್ಲಸಂದ್ರ, ಸಂಜೆ 5

‘ಪಾಂಡಪ್ಪ ಲಕ್ಷ್ಮಣ ಹೂಗಾರ ದತ್ತಿ ಪ್ರಶಸ್ತಿ’, ‘ಎಚ್.ವಿಶ್ವನಾಥ–ಎಂ.ಎಸ್. ಇಂದಿರಾ ದತ್ತಿ ಪ್ರಶಸ್ತಿ’, ‘ಜೆ.ಎಂ. ರಾಜಶೇಖರ ದತ್ತಿ ಪ್ರಶಸ್ತಿ’ ಪ್ರದಾನ: ಕೆ.ಎಸ್. ರಾಜಣ್ಣ, ಅಧ್ಯಕ್ಷತೆ: ಮಹೇಶ ಜೋಶಿ, ಉಪಸ್ಥಿತಿ: ಮನು ಬಳಿಗಾರ್, ಶಿವಾನಂದ ಪಿ. ಹೂಗಾರ, ಎಚ್. ವಿಶ್ವನಾಥ್, ಪಿ. ಮಹೇಶ್, ಪ್ರಶಸ್ತಿ ಸ್ವೀಕರಿಸುವವರು: ಅನ್ನಪೂರ್ಣತಾಯಿ, ವಿನೋದ ಸುರೇಂದ್ರ ದೊಡ್ಡಣ್ಣವರ, ರಮಾ ಫಣಿ ಭಟ್ ಗೋಪಿ, ವೈ.ಜ. ಮುರಳೀಧರನ್, ಆಯೋಜನೆ: ಕನ್ನಡ ಸಾಹಿತ್ಯ ಪರಿಷತ್ತು, ಸ್ಥಳ: ಶ್ರೀಕೃಷ್ಣರಾಜ ಪರಿಷತ್ತಿನ ಮಂದಿರ, ಚಾಮರಾಜಪೇಟೆ, ಸಂಜೆ 5

ನಿತ್ಯಾ ರಮೇಶ್ ರಂಗ ಪ್ರವೇಶ: ಅತಿಥಿಗಳು: ಮಂಜುಳಾ ಪರಮೇಶ್, ನಿರ್ಮಲಾನಂದನಾಥ ಸ್ವಾಮೀಜಿ, ಎನ್. ಚಲುವರಾಯಸ್ವಾಮಿ, ಬಲವಂತರಾವ್ ಪಾಟೀಲ, ಆಚಾರ್ಯ ಅಶೋಕ್ ಕುಮಾರ್. ಆಯೋಜನೆ: ಸಪ್ತಸ್ವರ ಆರ್ಟ್ಸ್ ಆ್ಯಂಡ್ ಕ್ರಿಯೇಶನ್, ಸ್ಥಳ: ಚೌಡಯ್ಯ ಮೆಮೊರಿಯಲ್ ಹಾಲ್, 16ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 5.45

‘ಭೀಮಾರ್ಜುನ ಗರ್ವಭಂಗ’ ಯಕ್ಷಗಾನ ಪ್ರದರ್ಶನ: ನಿರ್ದೇಶನ: ಅಂಬರೀಷ್ ಭಟ್, ಮುಖ್ಯ ಅತಿಥಿಗಳು: ಜಿ.ಎಲ್. ಭಟ್, ಸುನೀತಾ, ಸಚ್ಚಿದಾನಂದ ಮೂರ್ತಿ, ರಾಧಾಕೃಷ್ಣ ಉರಾಳ, ಆಯೋಜನೆ: ಕಲಾ ಕದಂಬ ಆರ್ಟ್ ಸೆಂಟರ್, ಸ್ಥಳ: ಮನೋರಂಜನಿ ಸಭಾಂಗಣ, ಸಿದ್ಧಿಗಣಪತಿ ದೇವಾಲಯ, ಕೆಎಸ್ಆರ್ಟಿಸಿ ಲೇಔಟ್, ಚಿಕ್ಕಲ್ಲಸಂದ್ರ, ಸಂಜೆ 5.30

ಗೌರಿಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ: ಎಚ್.ಎಸ್. ವೆಂಕಟೇಶಮೂರ್ತಿ, ಮುಖ್ಯ ಅತಿಥಿ: ಎಂ.ಆರ್. ದತ್ತಾದ್ರಿ, ಪ್ರಶಸ್ತಿ ಪುರಸ್ಕೃತರು: ಬಿ.ಆರ್. ಲಕ್ಷ್ಮಣರಾವ್, ‘ಕನ್ನಡ ಸಿನಿಮಾದಲ್ಲಿ ಕವಿಗೀತೆಗಳು’ ಸಂವಾದ: ಪಿ. ಶೇಷಾದ್ರಿ, ಎನ್.ಎಸ್. ಶ್ರೀಧರಮೂರ್ತಿ, ನಾಗಚಂದ್ರಿಕಾ ಭಟ್, ಆಯೋಜನೆ: ಸುಂದರ ಪ್ರಕಾಶನ, ಸ್ಥಳ: ಸುಚಿತ್ರಾ ಫಿಲಂ ಸೊಸೈಟಿ, ಬನಶಂಕರಿ, ಸಂಜೆ 6

‘ಅನ್ ಬಾಕ್ಸಿಂಗ್ ಬೆಂಗಳೂರು ಹಬ್ಬ’ದ ಭಾಗವಾಗಿ ವೈವಿಧ್ಯಮಯ ಪಾಶ್ಚಿಮಾತ್ಯ, ಅಂತರರಾಷ್ಟ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ: ಸಿಂಫೋನಿ ಆಫ್ ಆರ್ಕೆಸ್ಟ್ರಾ ಇಂಡಿಯಾ ತಂಡದಿಂದ ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತ, ಕವಿತೆ ವಾಚನ: ಸಿಮರ್ ಸಿಂಗ್, ಪ್ರಿಯಾಂಶಿ ಬನ್ಸಲ್, ವಾನಿಕಾ ಸಂಗ್ತಾನಿ, ಅಭಿನ್ ಜೋಶಿ, ಆಯೋಜನೆ: ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ), ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ಸ್ಥಳ: ಸ್ವಾತಂತ್ರ್ಯ ಉದ್ಯಾನ, ಸಂಜೆ 6

‘36 ಅಲ್ಲ 63’ ನಾಟಕ ಪ್ರದರ್ಶನ: ನಿರ್ದೇಶನ: ಶಾಂತಕುಮಾರ್, ಉಪಸ್ಥಿತಿ: ವಿ.ಆರ್.ರಾವ್, ಗಂಗರಾಜ್, ಆರ್. ಗಣಪತಿ, ರವಿಚಂದ್ರನ್, ಆಯೋಜನೆ: ಕಾವೇರಿ ಕಲಾ ಸಂಘ, ಸ್ಥಳ: ಲಾಸ್ಯರಂಜನಿ ಕಲಾಕ್ಷೇತ್ರ, ಸಂಜೆ 6

‘ಬೆರಳ್ಗೆ ಕೊರಳ್’ ನಾಟಕ ಪ್ರದರ್ಶನ: ನಿರ್ದೇಶನ: ರಾಘವೇಂದ್ರ ಎಸ್., ಮುಖ್ಯ ಅತಿಥಿಗಳು: ವಿ.ಎನ್. ಅಶ್ವಥ್, ಜಿಪಿಓ ಚಂದ್ರು, ಮಾಲತೇಶ್ ಬಡಿಗೇರ್, ಛಾಯಾಭಾರ್ಗವಿ, ವೆಂಕಟೇಶ್ ಜೋಶಿ, ರಾಜೇಶ್ವರಿ ಜೋಶಿ, ಆಯೋಜನೆ: ಕಲಾ ಕೃಷಿ, ಸ್ಥಳ: ಬಿಪಿ ವಾಡಿಯಾ ಸಭಾಂಗಣ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6

ಬೆಂಗಳೂರು ಅಂತರರಾಷ್ಟ್ರೀಯ ಕಲಾ ಮಹೋತ್ಸವ: ಹಿಂದೂಸ್ತಾನಿ ಸಂಗೀತ ಕಛೇರಿ: ಭುವನೇಶ್ ಕೊಮ್ಕಲಿ, ಕೇಶವ್ ಜೋಶಿ, ವ್ಯಾಸಮೂರ್ತಿ ಕಟ್ಟಿ, ಆಯೋಜನೆ: ಏಮ್ ಸಂಸ್ಥೆ, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ, ಸಂಜೆ 6.30

‘ಬೆಂಗಳೂರು ನಾಗರತ್ನಮ್ಮ’ ನಾಟಕ ಪ್ರದರ್ಶನ: ನಿರ್ದೇಶನ: ಟಿ.ಎಸ್. ನಾಗಾಭರಣ, ಆಯೋಜನೆ: ಬೆನಕ, ಸಂಗೀತ ಸಂಭ್ರಮ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 7

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.