ಬೆಂಗಳೂರು: ಬ್ರಿಟನ್ ದೊರೆ ಮೂರನೇ ಚಾರ್ಲ್ಸ್ ಅವರು ಬೆಂಗಳೂರಿಗೆ ಖಾಸಗಿ ಭೇಟಿ ನೀಡಿದ್ದು, ವೈಟ್ಫೀಲ್ಡ್ನಲ್ಲಿರುವ ಸೌಖ್ಯ ಇಂಟರ್ನ್ಯಾಷನಲ್ ಹೊಲಿಸ್ಟಿಕ್ ಸೆಂಟರ್ನಲ್ಲಿ ತಂಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜನಾದ ನಂತರ ಆರೋಗ್ಯ ಕೇಂದ್ರಕ್ಕೆ ಅವರ ಮೊದಲ ಭೇಟಿ ಇದಾಗಿದ್ದು, ಈ ಹಿಂದೆ 2019ರಲ್ಲಿ ತಮ್ಮ 71ನೇ ಹುಟ್ಟುಹಬ್ಬವನ್ನು ಇಲ್ಲಿ ಆಚರಿಸಿಕೊಂಡಿದ್ದರು.

ಚಾರ್ಲ್ಸ್ ಅವರೊಂದಿಗೆ ಪತ್ನಿ ಕೆಮಿಲ್ಲಾ ಕೂಡ ಇದ್ದಾರೆ.

‘ಮೂರು ದಿನಗಳ ಪ್ರವಾಸದಲ್ಲಿ ದಂಪತಿ ಹೊಲಿಸ್ಟಿಕ್ ಕೇಂದ್ರದಲ್ಲಿ ತಂಗಿದ್ದಾರೆ. ಈ ಕೇಂದ್ರವು ಯೋಗ, ಧ್ಯಾನ ಮತ್ತು ಪ್ರಕೃತಿ ಚಿಕಿತ್ಸೆ ಸೇರಿದಂತೆ ಸಂಪ್ರಾದಾಯಿಕ ಚಿಕಿತ್ಸಾ ವಿಧಾನಗಳಿಗೆ ಹೆಸರುವಾಸಿಯಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಯಿ ರಾಣಿ ಎರಡನೇ ಎಲಿಜಬೆತ್ ಮರಣದ ನಂತರ ಚಾರ್ಲ್ಸ್ ಬ್ರಿಟನ್ ರಾಜನಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.