ಬೆಂಗಳೂರು:ಬೊಮ್ಮನಹಳ್ಳಿಯ ಆಕ್ಸ್ಫರ್ಡ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರಹಾಸ್ಟೆಲ್ಊಟದಲ್ಲಿಸತ್ತ ಇಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಬುಧವಾರ ಪ್ರತಿಭಟನೆ ನಡೆಸಿದರು.

‘ಕ್ಯಾಂಟೀನ್ ಪ್ರದೇಶ ಕಸ ವಿಲೇವಾರಿಯ ಸ್ಥಳವಾಗಿದೆ. ಅಡುಗೆಯವರು ಇದೇ ಸ್ಥಳದಲ್ಲಿ ಬಟ್ಟೆಯನ್ನು ಕೂಡತೊಳೆದುಕೊಳ್ಳುತ್ತಾರೆ. ಅನೇಕ ಬಾರಿ ಜಿರಳೆ, ಇರುವೆಗಳು ಆಹಾರದಲ್ಲಿ ಕಾಣಿಸಿಕೊಂಡಿದ್ದವು. ಈ ವಿಚಾರವಾಗಿ ಆಡಳಿತ ಮಂಡಳಿಗೆ ಕೂಡ ಹಲವು ಬಾರಿ ದೂರು ನೀಡಲಾಗಿತ್ತು’ ಎಂದು ವಿದ್ಯಾರ್ಥಿಗಳು ದೂರಿದರು. ಪ್ರತಿಕ್ರಿಯೆಗೆ ಆಡಳಿತ ಮಂಡಳಿಯವರು ಲಭ್ಯರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.