ಬೆಂಗಳೂರು: ಕರ್ನಾಟಕ ಪೋಸ್ಟಲ್ ಸರ್ಕಲ್ ‘ಪಾರ್ಸೆಲ್ ಬುಕಿಂಗ್ ಆನ್ ವೀಲ್ಸ್’ ಪ್ರಾಯೋಗಿಕವಾಗಿ ಜೂನ್ 6ರಂದು ಅಬ್ಬಿಗೆರೆ ಕೈಗಾರಿಕಾ ಪ್ರದೇಶ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ ಪ್ರಾರಂಭವಾಗಲಿದೆ.

ಸಾರ್ವಜನಿಕರು ನಮೂದಿಸಿದ ಪ್ರದೇಶದಲ್ಲಿ ಪಾರ್ಸೆಲ್ ಬುಕಿಂಗ್ ಸೇವೆಯನ್ನು ಪಡೆಯಬಹುದು. ವಾಹನವು ಪ್ರತಿದಿನ ಬೆಳಿಗ್ಗೆ 11.30ಕ್ಕೆ ಅಬ್ಬಿಗೆರೆ ಪ್ರದೇಶಕ್ಕೆ ಬರಲಿದೆ. ಮಧ್ಯಾಹ್ನ 2.30ರವರೆಗೆ ಇರುತ್ತದೆ. ಬಳಿಕ ಅಲ್ಲಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ತಲುಪಲಿದೆ.

ಬೇಡಿಕೆಯ ಆಧಾರದ ಮೇಲೆ ಸೇವೆಯನ್ನು ಬೆಂಗಳೂರಿನ ಇತರ ಸ್ಥಳಗಳಿಗೆ ವಿಸ್ತರಿಸಲಾಗುವುದು. ಸಾರ್ವಜನಿಕರು ಮೊಬೈಲ್ ವ್ಯಾನ್ಗಾಗಿ ಮೊಬೈಲ್ ಸಂಖ್ಯೆ 9480884078 ಸಂಪರ್ಕಿಸಬಹುದು ಎಂದು ಅಂಚೆ ಇಲಾಖೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.