ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪಿಜಿಸಿಇಟಿ ಮತ್ತು ಡಿಸಿಇಟಿ ಪರೀಕ್ಷೆಗಳನ್ನು ಜುಲೈ 13 ಮತ್ತು 14ರ ಬದಲಿಗೆ ಜುಲೈ 20 ಮತ್ತು 21ಕ್ಕೆ ಮುಂದೂಡಲಾಗಿದೆ.

ಪ್ರಶ್ನೆಪತ್ರಿಕೆ ಮತ್ತು ಇತರ ಕೆಲವು ಗೋಪ್ಯ ಸಾಮಗ್ರಿಗಳ ಮುದ್ರಣದಲ್ಲಿ ವಿಳಂಬವಾಗಿದ್ದರಿಂದ ಈ ಮುಂದೂಡಿಕೆ ಮಾಡಲಾಗಿದೆ.

ಎಂಬಿಎ, ಎಂಸಿಎ, ಎಂಇ, ಎಂಟೆಕ್, ಎಂಆರ್ಕ್‌ಗಳಿಗೆ ಪಿಜಿಸಿಇಟಿ ನಡೆಸಲಾಗುತ್ತದೆ. 3ನೇ ಸೆಮಿಸ್ಟರ್ ಎಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕಾಗಿ ಡಿಸಿಇಟಿ ನಡೆಸಲಾಗುತ್ತದೆ.

ಎರಡೂ ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಜುಲೈ 11ರ ಬಳಿಕ ಕೆಇಎ ವೆಬ್‌ಸೈಟ್‌ನಿಂದ (kea.kar.nic.in) ಡೌನ್‌ಲೋಡ್ ಮಾಡಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.