ರಾಷ್ಟ್ರೀಯ ಹೆದ್ದಾರಿ 275 ಅಪಘಾತಗಳಿಂದಾಗಿಯೇ ದೇಶದ ಗಮನ ಸೆಳೆದಿತ್ತು. 118 ಕಿ.ಮೀ ಉದ್ದದ ಈ ಹೆದ್ದಾರಿ 2022 ರ ಸೆಪ್ಟೆಂಬರ್ನಲ್ಲಿ ಸಂಚಾರಕ್ಕೆ ಮುಕ್ತವಾಗಿತ್ತು. ಅದಾದ 9 ತಿಂಗಳ ಅವಧಿಯಲ್ಲಿ 2023 ರ ಜೂನ್ವರೆಗೆ ಹೆದ್ದಾರಿಯಲ್ಲಿ ಸುಮಾರು 595 ಅಪಘಾತಗಳು ಸಂಭವಿಸಿದ್ದವು. ಇದಕ್ಕೆ 158 ಜನ ತಮ್ಮ ಪ್ರಾಣ ಕಳೆದುಕೊಂಡರೆ 538 ಮಂದಿ ಗಾಯಗೊಂಡಿದ್ದರು.ಅಪಘಾತಕ್ಕೆ ನಿರ್ದಿಷ್ಟ ಕಾರಣವೇನು!? ಪೊಲೀಸ್ ವರದಿ ಏನನ್ನು ಹೇಳುತ್ತೆ ಎನ್ನುವುದರ ಕಂಪ್ಲೀಟ್ ರಿಪೋರ್ಟ್ ಈ ವರದಿಯಲ್ಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.