ಮಂಗಳೂರು: ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಪುಸ್ತಕ ಪುರಸ್ಕಾರ -2016ಕ್ಕಾಗಿ ಗೋವಾದ ಖ್ಯಾತ ಲೇಖಕಿ ಸುಧಾ ಕರಂಗಟೆ ಬರೆದಿರುವ ‘ಕಪಯಾಳೆಂ’ ಕಾದಂಬರಿ ಆಯ್ಕೆಯಾಗಿದೆ.

ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಅತ್ಯುತ್ತಮ ಕೊಂಕಣಿ ಕವಿತಾ ಕೃತಿ ಪುರಸ್ಕಾರಕ್ಕಾಗಿ ಮಂಗಳೂರಿನ ಖ್ಯಾತ ಕವಿ, ಲೇಖಕ ಮೆಲ್ವಿನ್ ರಾಡ್ರಿಗಸ್ ಅವರ ‘ದೇವಿ ನಿನ್ಕಾಸಿ’ ಕವನ ಸಂಕಲನ ಆಯ್ಕೆಗೊಂಡಿದೆ.

ಹಿರಿಯ ಕೊಂಕಣಿ ಸಂಶೋಧಕ, ಅನುವಾದಕ ಗೋವಾದ ಅರವಿಂದ ಭಾಟೀಕರ ಅವರು ‘ವಿಶ್ವ ಕೊಂಕಣಿ ಜೀವನ ಸಿದ್ಧಿ’ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

ಈ ಮೂರೂ ಪ್ರಶಸ್ತಿಗಳು ತಲಾ ₹ 1 ಲಕ್ಷ ನಗದು ಒಳಗೊಂಡಿವೆ, ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ವಿಶ್ವ ಕೊಂಕಣಿ ಕೇಂದ್ರದ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.