ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ಅಗ್ನಿ ಪೂಜೆಗೆ ಹರಿದು ಬಂದ ಭಕ್ತರು

Published : 28 ನವೆಂಬರ್ 2023, 14:04 IST
Last Updated : 28 ನವೆಂಬರ್ 2023, 14:04 IST
ಫಾಲೋ ಮಾಡಿ
Comments
ರಥೋತ್ಸವ ನಾಳೆ
ಬುಧವಾರ (ನ.29) ಬೆಳಿಗ್ಗೆ 4ಕ್ಕೆ ಪುರವಂತರ ಸೇವೆ ವೀರಗಾಸೆ ನಂದಿಕೋಲು ಸೇವೆ ಹಾಗೂ ದೇವರ ಬೆಳ್ಳಿ ಪಲ್ಲಕ್ಕಿ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಭಕ್ತರು ಅಗ್ನಿ ಪ್ರವೇಶ ಮಾಡುವರು. ಬಳಿಕ ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ರಾತ್ರಿ 9 ಗಂಟೆಯಿಂದ 12 ರವರೆಗೆ ತೇರು ಮೈದಾನದಲ್ಲಿ ರಥೋತ್ಸವ ಜರುಗಲಿದೆ. ನಂತರ ರಾತ್ರಿ ಗೀಗಿ ಪದ ಕಲಗಿ ತುರಾಯಿ ಕಾರ್ಯಕ್ರಮಗಳು ಜರುಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT