ಬೀದರ್: ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಿಜೆಪಿ ಕಲಬುರಗಿ ವಿಭಾಗೀಯ ಸಹಪ್ರಭಾರಿ ಈಶ್ವರ್ ಸಿಂಗ್ ಠಾಕೂರ್ ಗೌರವ ಸಲ್ಲಿಸಿ, ಅಬ್ದುಲ್ ಕಲಾಂ ಅವರು ಭಾರತದ ಇತಿಹಾಸದ ಪುಟಗಳಲ್ಲಿ ಮುಸ್ಲಿಂ ವ್ಯಕ್ತಿಯಾಗಿರಲಿಲ್ಲ. ಅವರೊಬ್ಬ ರಾಷ್ಟ್ರೀಯವಾದಿ ಆಗಿದ್ದರು. ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜತೆಗೂಡಿ ಪೊಖ್ರಾಣ್ನಲ್ಲಿ ಪರಮಾಣು ಬಾಂಬ್ ಪ್ರಯೋಗ ನಡೆಸಿದ್ದರು. ‘ಮಿಸೈಲ್ ಮ್ಯಾನ್’ ಎಂದು ಖ್ಯಾತಿ ಗಳಿಸಿದ್ದರು ಎಂದು ನೆನೆದರು.

ಮುಖಂಡರಾದ ರಾಜಶೇಖರ ನಾಗಮೂರ್ತಿ, ಗುರುನಾಥ ಜ್ಯಾಂತಿಕರ್, ರೌಫೊದ್ದಿನ್ ಕಚೇರಿವಾಲೆ, ಸೈಯದ್ ಇಲಿಯಾಸ್, ನರೇಂದ್ರ ಹೊಸಮನಿ, ಶಫಿಯೊದ್ದೀನ್ ಭಾತಂಬ್ರಾ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಲಾಠೊಡಿ, ಸುಲೇಮಾನ್ ಶೇಖ್, ರಾಜಕುಮಾರ ನೆಮತಾಬಾದ್, ಸುಭಾಷ ಮಡಿವಾಳ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.