ಬೀದರ್: ಬಿಜೆಪಿ ಬೀದರ್ ನಗರ ಮಂಡಲದ ವಿವಿಧ ಮೋರ್ಚಾಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ.

ಪದಾಧಿಕಾರಿಗಳು: ಯುವ ಮೋರ್ಚಾ– ಸಂದೀಪ ಪಾಟೀಲ (ಅಧ್ಯಕ್ಷ), ಪುಷ್ಪಕಕುಮಾರ ಜಾಧವ ಬಸವ ಮೂಲಗೆ (ಪ್ರಧಾನ ಕಾರ್ಯದರ್ಶಿಗಳು). ಎಸ್.ಸಿ. ಮೋರ್ಚಾ– ಶಾಶ್ವತ್ ಶೆರಿಕಾರ (ಅಧ್ಯಕ್ಷ), ದಶರಥ ಬಾಜೋಲೆ, ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿಗಳು). ಎಸ್.ಟಿ. ಮೋರ್ಚಾ–ಮಲ್ಲಿಕಾರ್ಜುನ ನಂದಗಾಂವ (ಅಧ್ಯಕ್ಷ), ವೆಂಕಟೇಶ ಚಿದ್ರಿ, ರಾಜಕುಮಾರ ಆರ್ಯ (ಪ್ರಧಾನ ಕಾರ್ಯದರ್ಶಿಗಳು), ಒ.ಬಿ.ಸಿ. ಮೋರ್ಚಾ– ರವಿ ಪಾಂಚಾಳ (ಅಧ್ಯಕ್ಷ), ರಾಹುಲ್ ದೇವತರಾಜ, ವಸಂತ ಬಿರಾದಾರ (ಪ್ರಧಾನ ಕಾರ್ಯದರ್ಶಿಗಳು), ಮಹಿಳಾ ಮೋರ್ಚಾ– ಯೋಗೇಶ್ವರಿ ಸೊನಕಾಂಬಳೆ (ಅಧ್ಯಕ್ಷ), ಮೀನಾಕುಮಾರಿ, ವಿದ್ಯಾವತಿ (ಪ್ರಧಾನ ಕಾರ್ಯದರ್ಶಿ), ಮೈನಾರಿಟಿ ಮೋರ್ಚಾ–ಖಾಜಾ ಮುದಸೀರ್ (ಅಧ್ಯಕ್ಷ), ರಿಚರ್ಡ್ ಸೋರೋಳಿಕರ್, ಅಬ್ದುಲ್ ಗಫರ್ ಪಾಶಾ (
ಪ್ರಧಾನ ಕಾರ್ಯದರ್ಶಿಗಳು).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.