ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಮನಾಬಾದ್: ಗುಲಾಬಿ ಬೆಳೆದು ಯಶ ಕಂಡ ರೈತ

ಗುಂಡು ಅತಿವಾಳ
Published : 14 ಆಗಸ್ಟ್ 2024, 5:52 IST
Last Updated : 14 ಆಗಸ್ಟ್ 2024, 5:52 IST
ಫಾಲೋ ಮಾಡಿ
Comments
ತುಕಾರಾಮ ಅವರ ಹೊಲಕ್ಕೆ ಅಧಿಕಾರಿಗಳು ಭೇಟಿ ನೀಡಿರುವುದು

ತುಕಾರಾಮ ಅವರ ಹೊಲಕ್ಕೆ ಅಧಿಕಾರಿಗಳು ಭೇಟಿ ನೀಡಿರುವುದು

ಕಡಿಮೆ ನೀರಿದ್ದರೂ ಹನಿ ನೀರಾವರಿ ಪದ್ಧತಿ, ಸರ್ಕಾರ ವಿವಿಧ ಯೋಜನೆಗಳು ಸದುಪಯೋಗ ಪಡೆದು ಕೃಷಿಮಾಡಿ ಆರ್ಥಿಕ ಗುಣಮಟ್ಟ ಸುಧಾರಿಸಿಕೊಂಡಿರುವ ತಯಕಾರಾಮ್ ಇತರ ರೈತರಿಗೆ ಮಾದರಿಯಾಗಿದ್ದಾರೆ.
-ಸಂತೋಷ್ ತಾಂಡುರ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ, ಹುಮನಾಬಾದ್
ತರಕಾರಿ ಬೆಳೆಯುತ್ತಿದ್ದಾಗ ಅಷ್ಟೊಂದು ಆದಾಯ ಸಿಗಲಿಲ್ಲ. ತೋಟಗಾರಿಕೆ ಅಧಿಕಾರಿಗಳ ಸಲಹೆಯಿಂದಾಗಿ ಬುಲೆಟ್ ರೋಸ್ ಕೃಷಿಯತ್ತ ತೋರಿದ ಒಲವು ಆರ್ಥಿಕ ಸ್ಥಿತಿ ಬದಲಾಗಿದೆ
-ತುಕಾರಾಮ, ಹೂವು ಬೆಳೆಗಾರ, ಕನಕಟ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT