ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Flower

ADVERTISEMENT

ಆನೇಕಲ್ | ಮಳೆ ಆರ್ಭಟ: ನೆಲಕಚ್ಚಿದ ಪುಷ್ಪೋದ್ಯಮ

ಆನೇಕಲ್ ತಾಲ್ಲೂಕಿನಲ್ಲಿ ಮಳೆ ಆರ್ಭಟದಿಂದಾಗಿ ಪುಷ್ಪೋದ್ಯಮ ನೆಲಕಚ್ಚಿದೆ. ರೈತರಿಗೆ ತಾವು ಹಾಕಿದ ಬಂಡವಾಳ ಸಿಗದ ಸ್ಥಿತಿ ನಿರ್ಮಾಣವಾಗಿದೆ. ದೀಪಾವಳಿ ಹಬ್ಬದಲ್ಲಿ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ತಮ್ಮ ತೋಟಗಳಲ್ಲಿ ಮಳೆಯಿಂದಾಗಿ ಉತ್ತಮ ಬೆಳೆ ಸಿಗದಂತಾಗಿದೆ.
Last Updated 31 ಅಕ್ಟೋಬರ್ 2024, 16:22 IST
ಆನೇಕಲ್ | ಮಳೆ ಆರ್ಭಟ: ನೆಲಕಚ್ಚಿದ ಪುಷ್ಪೋದ್ಯಮ

ಬೆಂಬಿಡದ ಮಳೆಯಲ್ಲೂ ಕೈಹಿಡಿದ ಚಂಡು ಹೂ: ಅರ್ಧ ಎಕರೆಯಲ್ಲಿ ₹1.30 ಲಕ್ಷ ಲಾಭ

: ಈಚೆಗೆ ಸುರಿದ ವರ್ಷಧಾರೆ, ರೈತರ ಬದುಕಿಗೆ ಹರ್ಷಧಾರೆ ಆಗುವ ಬದಲು ಕಣ್ಣೀರಧಾರೆ ಆಗಿದ್ದೇ ಹೆಚ್ಚು. ಇಂತಹ ವಾತಾವರಣದಲ್ಲೂ ಅರ್ಧ ಎಕರೆಯಲ್ಲಿ ಬೆಳೆದ ಚಂಡು ಹೂ ಯುವ ರೈತರೊಬ್ಬರ ಕೈಹಿಡಿದಿದೆ.
Last Updated 30 ಅಕ್ಟೋಬರ್ 2024, 6:36 IST
ಬೆಂಬಿಡದ ಮಳೆಯಲ್ಲೂ ಕೈಹಿಡಿದ ಚಂಡು ಹೂ: ಅರ್ಧ ಎಕರೆಯಲ್ಲಿ ₹1.30 ಲಕ್ಷ ಲಾಭ

ಹಬ್ಬದ ಸಂದರ್ಭದಲ್ಲಿ ಹೆಚ್ಚುವ ಬೇಡಿಕೆ: ರೈತನ ಜೇಬು ತುಂಬಿದ ಚೆಂಡು ಹೂ, ಸೇವಂತಿ

ಸೆಪ್ಟೆಂಬರ್ ತಿಂಗಳಲ್ಲಿ ಸಾಲು–ಸಾಲು ಹಬ್ಬಗಳಿಗೆ ಚೆಂಡುಹೂವು ಅವಶ್ಯ. ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಚಂದ್ರಪ್ಪ ಅವರು ತಮ್ಮ ಹೊಲದಲ್ಲಿ ಚೆಂಡುಹೂವು, ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದಾರೆ. ದೀಪಾವಳಿಗೆ ಮತ್ತಷ್ಟು ಬೆಳೆಯುವ ನಿರೀಕ್ಷೆ ಹೊಂದಿದ್ದಾರೆ.
Last Updated 19 ಸೆಪ್ಟೆಂಬರ್ 2024, 5:56 IST
ಹಬ್ಬದ ಸಂದರ್ಭದಲ್ಲಿ ಹೆಚ್ಚುವ ಬೇಡಿಕೆ: ರೈತನ ಜೇಬು ತುಂಬಿದ ಚೆಂಡು ಹೂ, ಸೇವಂತಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೂವಿನ ರಫ್ತು ಕುಸಿತ

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಮೂಲಕ ವಿದೇಶಗಳಿಗೆ ಹೂವುಗಳ ರಫ್ತಿನ ಪ್ರಮಾಣ 2017–18ರಿಂದ 2023–24ರ ಅವಧಿಯಲ್ಲಿ ಶೇಕಡ 20ರಷ್ಟು ಕುಸಿತ ಕಂಡಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಹೂವು ಬೆಳೆಗಾರರಿಗೆ ಇದರಿಂದ ನಷ್ಟವಾಗುತ್ತಿದೆ.
Last Updated 16 ಸೆಪ್ಟೆಂಬರ್ 2024, 0:56 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಹೂವಿನ ರಫ್ತು ಕುಸಿತ

ಡಾವರಗಾಂವ್: ಚೆಂಡು ಹೂ ಬೆಳೆದ ರೈತ ಅಭಿಮನ್ಯು

ಎಕರೆಗೆ ಒಂದು ಲಕ್ಷ ಆದಾಯದ ನಿರೀಕ್ಷೆ
Last Updated 29 ಆಗಸ್ಟ್ 2024, 6:31 IST
ಡಾವರಗಾಂವ್: ಚೆಂಡು ಹೂ ಬೆಳೆದ ರೈತ ಅಭಿಮನ್ಯು

ಮಾಲೂರು: ರೈತರಿಗೆ ಆದಾಯದ ಮೂಲವಾದ ಗುಲಾಬಿ

ಮಳೆಯ ಆಶ್ರಯದಲ್ಲಿ ಸಾಂಪ್ರದಾಯಿಕ ಕೃಷಿ ನಡೆಸುವುದು ಈಗ ನಷ್ಟದ ಬಾಬತ್ತು. ಉತ್ತು, ಬಿತ್ತು ಮಳೆಗಾಗಿ ಕಾಯುವುದು ಕಷ್ಟವೂ ಹೌದು.
Last Updated 28 ಆಗಸ್ಟ್ 2024, 6:42 IST
ಮಾಲೂರು: ರೈತರಿಗೆ ಆದಾಯದ ಮೂಲವಾದ ಗುಲಾಬಿ

ವರಮಹಾಲಕ್ಷ್ಮಿ ಹಬ್ಬ | ತುಮಕೂರು: ಮಲ್ಲಿಗೆ ಮಾರು ₹300!

ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
Last Updated 16 ಆಗಸ್ಟ್ 2024, 3:57 IST
ವರಮಹಾಲಕ್ಷ್ಮಿ ಹಬ್ಬ | ತುಮಕೂರು: ಮಲ್ಲಿಗೆ ಮಾರು ₹300!
ADVERTISEMENT

ವರಮಹಾಲಕ್ಷ್ಮಿ ಹಬ್ಬ | ಕನಕಾಂಬರ ಕೆ.ಜಿಗೆ ₹4 ಸಾವಿರ

ವರಮಹಾಲಕ್ಷ್ಮಿ ಹಬ್ಬದ ಖರೀದಿಗೆ ಗ್ರಾಹಕರ ದಂಡು‌, ಕೆ.ಆರ್‌. ಮಾರುಕಟ್ಟೆ ಸುತ್ತಮುತ್ತಲು ಸಂಚಾರ ದಟ್ಟಣೆ
Last Updated 15 ಆಗಸ್ಟ್ 2024, 0:44 IST
ವರಮಹಾಲಕ್ಷ್ಮಿ ಹಬ್ಬ | ಕನಕಾಂಬರ ಕೆ.ಜಿಗೆ ₹4 ಸಾವಿರ

ಹುಮನಾಬಾದ್: ಗುಲಾಬಿ ಬೆಳೆದು ಯಶ ಕಂಡ ರೈತ

ಸಾಂಪ್ರದಾಯಿಕ ಕೃಷಿಯಲ್ಲಿ ಯಶ ಕಾಣದ ತಾಲ್ಲೂಕಿನ ಕನಕಟ್ ಗ್ರಾಮದ ರೈತ ತುಕಾರಾಮ ಅವರು ಹನಿ ನೀರಾವರಿ ಪದ್ಧತಿ ಅಳವಡಿಸಿ ಬುಲೆಟ್ ರೋಸ್ ಬೆಳೆದು ಎರಡೇ ವರ್ಷದಲ್ಲಿ ಆರ್ಥಿಕವಾಗಿ ಸಬಲರಾಗಿ ನಿರಂತರ ಆದಾಯ ಕಂಡುಕೊಳ್ಳುತ್ತಿದ್ದಾರೆ.
Last Updated 14 ಆಗಸ್ಟ್ 2024, 5:52 IST
ಹುಮನಾಬಾದ್: ಗುಲಾಬಿ ಬೆಳೆದು ಯಶ ಕಂಡ ರೈತ

ಮನ ಸೆಳೆಯುವ ಸೀತೆ ದಂಡೆ

ಮಳೆಗಾಲದಲ್ಲಿ ಹೆಚ್ಚಾಗಿ ಮಲೆನಾಡಿನ ದಟ್ಟವಲ್ಲದ ಕಾಡಿನಲ್ಲಿ ಕಾಣಿಸಿಕೊಳ್ಳುವ ಬಹು ಆಕರ್ಷಕ, ಅಪರೂಪದ ಹೂವೇ ‘ಸೀತೆ ದಂಡೆ’.
Last Updated 11 ಆಗಸ್ಟ್ 2024, 0:30 IST
ಮನ ಸೆಳೆಯುವ ಸೀತೆ ದಂಡೆ
ADVERTISEMENT
ADVERTISEMENT
ADVERTISEMENT