ಬೀದರ್: ಸಿಇಟಿಯಲ್ಲಿ ನಗರದ ಶಾಹೀನ್ ಪದವಿ ಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ನಿಶತ್ ಫಾತಿಮಾ ಪಶು ವೈದ್ಯಕೀಯ ವಿಜ್ಞಾನ (ಬಿವಿಎಸ್ಸಿ) ಹಾಗೂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ (ಬಿಎನ್ವೈಎಸ್) ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ್ಯಾಂಕ್ ಪಡೆದಿದ್ದಾರೆ.

ನಿಶತ್ ಫಾತಿಮಾ ಅವರ ತಂದೆ ಗೌಸೋದ್ದಿನ್ ಬೀದರ್ ತಾಲ್ಲೂಕಿನ ತಡಪಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹಾಗೂ ತಾಯಿ ನಸ್ರೀನ್ ಗೃಹಿಣಿಯಾಗಿದ್ದಾರೆ.

ಓದಿ:CET Results | ಸಿಇಟಿ ಫಲಿತಾಂಶ: ಐದೂ ವಿಭಾಗಗಳಲ್ಲಿ ಮೈಸೂರಿನ ಮೇಘನ್ ಪ್ರಥಮ

‘ಕಾಲೇಜಿನ ಉಪನ್ಯಾಸಕರ ನಿರಂತರ ಮಾರ್ಗದರ್ಶನ, ತಂದೆ–ತಾಯಿ ಪ್ರೇರಣೆ ಹಾಗೂ ಸತತ ಅಧ್ಯಯನದ ಫಲವಾಗಿ ರಾಜ್ಯಕ್ಕೆ 9ನೇ ರ್ಯಾಂಕ್ ಬಂದಿದೆ’ ಎಂದು ನಿಶತ್ ಫಾತಿಮಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.