ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

CET

ADVERTISEMENT

ಸಿಇಟಿ ‘ಸೀಟ್‌ ಬ್ಲಾಕಿಂಗ್‌’ ಆರೋಪ ನಿರಾಕರಿಸಿದ ದಯಾನಂದ್‌ ಸಾಗರ್‌ ಕಾಲೇಜು

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿಇಟಿ ಮೂಲಕ ಹಂಚಿಕೆ ಮಾಡಿದ್ದ ಎಂಜಿನಿಯರಿಂಗ್‌ ಸೀಟುಗಳಲ್ಲಿ ಉಳಿಕೆಯಾಗಿರುವುದು 11 ಮಾತ್ರ ಎಂದು ದಯಾನಂದ ಸಾಗರ್‌ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿ ಹೇಳಿದೆ.
Last Updated 12 ನವೆಂಬರ್ 2024, 0:30 IST
ಸಿಇಟಿ ‘ಸೀಟ್‌ ಬ್ಲಾಕಿಂಗ್‌’ ಆರೋಪ ನಿರಾಕರಿಸಿದ ದಯಾನಂದ್‌ ಸಾಗರ್‌ ಕಾಲೇಜು

ನೇಮಕಾತಿ, ಸಿಇಟಿ ಅರ್ಜಿಗೂ ಆಧಾರ್ ಕಡ್ಡಾಯ

ವಿವಿಧ ನೇಮಕಾತಿಗಳಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ನಡೆಸುವ ಎಲ್ಲ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇನ್ನು ಮುಂದೆ ಮೊಬೈಲ್‌ ನಂಬರ್‌ ಇರುವ ಆಧಾರ್‌ ಕಾರ್ಡ್‌ ಲಗತ್ತಿಸುವುದು ಕಡ್ಡಾಯ.
Last Updated 28 ಅಕ್ಟೋಬರ್ 2024, 15:16 IST
ನೇಮಕಾತಿ, ಸಿಇಟಿ ಅರ್ಜಿಗೂ ಆಧಾರ್ ಕಡ್ಡಾಯ

‘ಸೀಟ್‌ ಬ್ಲಾಕಿಂಗ್’: ತನಿಖೆಗೆ ಸಮಿತಿ?

ನಿವೃತ್ತ ಕುಲಪತಿ, ಹಾಲಿ ಪ್ರಾಧ್ಯಾಪಕರು, ಅಧಿಕಾರಿಗಳಿಗೆ ಹೊಣೆ
Last Updated 26 ಅಕ್ಟೋಬರ್ 2024, 0:17 IST
 ‘ಸೀಟ್‌ ಬ್ಲಾಕಿಂಗ್’: ತನಿಖೆಗೆ ಸಮಿತಿ?

ವೈದ್ಯಕೀಯ: ಉಳಿಕೆ ಸೀಟು ಹಂಚಿಕೆ ಆರಂಭ

ಮಾಪ್‌ಅಪ್‌ ಹಂತದ ಸೀಟು ಹಂಚಿಕೆಯ ನಂತರ ಉಳಿದಿರುವ ವೈದ್ಯಕೀಯ ಪದವಿ ಸೀಟುಗಳನ್ನು ಆನ್‌ಲೈನ್‌ (ಸ್ಟ್ರೇ ವೇಕೆನ್ಸಿ) ಸುತ್ತಿನಲ್ಲಿ ಹಂಚಿಕೆ ಮಾಡುವ ಪ್ರಕ್ರಿಯೆ ಗುರುವಾರದಿಂದ ಆರಂಭವಾಗಿದೆ.
Last Updated 24 ಅಕ್ಟೋಬರ್ 2024, 15:40 IST
ವೈದ್ಯಕೀಯ: ಉಳಿಕೆ ಸೀಟು ಹಂಚಿಕೆ ಆರಂಭ

ಸೀಟು ಬ್ಲಾಕಿಂಗ್‌ ದಂಧೆ; ಕೆಇಎ ಶಂಕೆ

ಎಂಜಿನಿಯರಿಂಗ್‌: ದಾಖಲಾಗದ 2,348 ಮಂದಿಗೆ ನೋಟಿಸ್‌
Last Updated 24 ಅಕ್ಟೋಬರ್ 2024, 0:30 IST
ಸೀಟು ಬ್ಲಾಕಿಂಗ್‌ ದಂಧೆ; ಕೆಇಎ ಶಂಕೆ

ಐಎಎಸ್‌ ಬಡ್ತಿ: ಸಿಎಟಿಗೆ ಹೈಕೋರ್ಟ್‌ ನಿರ್ದೇಶನ

ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು, ‘ಈ ಅರ್ಜಿಯು ನನ್ನ ಹೊರತಾದ ಮತ್ತೊಂದು ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಲಿ.
Last Updated 24 ಅಕ್ಟೋಬರ್ 2024, 0:25 IST
ಐಎಎಸ್‌ ಬಡ್ತಿ: ಸಿಎಟಿಗೆ ಹೈಕೋರ್ಟ್‌ ನಿರ್ದೇಶನ

ಸಿಇಟಿ ಪ್ರವೇಶ ಪ್ರಕ್ರಿಯೆ: ಭರ್ತಿಯಾಗದೆ ಉಳಿದ 16 ಸಾವಿರ ಸೀಟು

ಸಿಇಟಿ ಎರಡನೇ ಮುಂದುವರಿದ ಸುತ್ತಿನ ಪ್ರವೇಶ ಪ್ರಕ್ರಿಯೆ ನಂತರ ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ಕೋರ್ಸ್‌ಗಳ 16,004 ಸೀಟುಗಳು ಭರ್ತಿಯಾಗದೆ ಉಳಿದಿವೆ.
Last Updated 22 ಅಕ್ಟೋಬರ್ 2024, 15:32 IST
ಸಿಇಟಿ ಪ್ರವೇಶ ಪ್ರಕ್ರಿಯೆ: ಭರ್ತಿಯಾಗದೆ ಉಳಿದ 16 ಸಾವಿರ ಸೀಟು
ADVERTISEMENT

ಸಿಇಟಿ: 13,653 ಎಂಜಿನಿಯರಿಂಗ್‌ ಸೀಟು ಉಳಿಕೆ

ಎರಡನೇ ಸುತ್ತಿನ ಮುಂದುವರಿದ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆ ನಂತರವೂ 13,653 ಎಂಜಿನಿಯರಿಂಗ್‌ ಸೀಟುಗಳು ಉಳಿದಿವೆ.
Last Updated 10 ಅಕ್ಟೋಬರ್ 2024, 16:02 IST
ಸಿಇಟಿ: 13,653 ಎಂಜಿನಿಯರಿಂಗ್‌ ಸೀಟು ಉಳಿಕೆ

ಸಿಇಟಿ: ಎರಡನೇ ಸುತ್ತು ಅ. 15ವರೆಗೆ ಅವಕಾಶ

ಸಿಇಟಿ ಎರಡನೇ ಮುಂದುವರಿದ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸಿದ್ದು, ಕಾಲೇಜಿಗೆ ಪ್ರವೇಶ ಪಡೆಯಲು ಅ. 15ವರೆಗೆ ಅವಕಾಶ ನೀಡಲಾಗಿದೆ.
Last Updated 9 ಅಕ್ಟೋಬರ್ 2024, 15:29 IST
ಸಿಇಟಿ: ಎರಡನೇ ಸುತ್ತು ಅ. 15ವರೆಗೆ ಅವಕಾಶ

ಪಿಯು ಪರೀಕ್ಷೆ–3 ತೇರ್ಗಡೆಗೂ ಸಿಇಟಿ ಅವಕಾಶ

2ನೇ ಮುಂದುವರಿದ ಸುತ್ತಿಗೆ ಪ್ರವೇಶ ಕಡ್ಡಾಯ, ರದ್ದತಿಗೆ ಐದು ಪಟ್ಟು ದಂಡ
Last Updated 28 ಸೆಪ್ಟೆಂಬರ್ 2024, 15:57 IST
ಪಿಯು ಪರೀಕ್ಷೆ–3 ತೇರ್ಗಡೆಗೂ ಸಿಇಟಿ ಅವಕಾಶ
ADVERTISEMENT
ADVERTISEMENT
ADVERTISEMENT