ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಟಗುಪ್ಪ | ಸಮುದಾಯ ಆರೋಗ್ಯ ಕೇಂದ್ರ: ಸಿಬ್ಬಂದಿ ಕೊರತೆ, ಆರೈಕೆಗೆ ತೊಂದರೆ

ವೀರೇಶ್‌ ಎನ್.ಮಠಪತಿ
Published : 22 ಜುಲೈ 2024, 6:31 IST
Last Updated : 22 ಜುಲೈ 2024, 6:31 IST
ಫಾಲೋ ಮಾಡಿ
Comments
ಆಂಬುಲೆನ್ಸ್‌ ಇದ್ದರೂ ಚಾಲಕನ ಕೊರತೆ ವೈದ್ಯಾಧಿಕಾರಿಗಳಿಲ್ಲದ ಆಸ್ಪತ್ರೆಗಳು
ಸಮುದಾಯ ಆರೋಗ್ಯ ಕೇಂದ್ರಕ್ಕೆ ಅಗತ್ಯವಿರುವ ವೈದ್ಯಕೀಯ ಅರೆ ವೈದ್ಯಕೀಯ ಸಿಬ್ಬಂದಿ ನೇಮಕಾತಿ ಕುರಿತು ಶಾಸಕರು ಹಾಗೂ ಸ್ಥಳೀಯ ಮುಖಂಡರು ಆಸಕ್ತಿ ವಹಿಸಿ ಸರ್ಕಾರದಿಂದ ಮಂಜೂರು ಮಾಡಿಸಲು ಕೆಲಸ ಆಗಬೇಕಿದೆ
ಡಾ.ವಿಜಯ ಹಿರಾಸ್ಕರ್‌ ವೈದ್ಯಾಧಿಕಾರಿ ಚಿಟಗುಪ್ಪ
ಸರ್ಕಾರ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ವೈದ್ಯರ ನೇಮಕಾತಿಗೆ ಕೂಡಲೇ ಕ್ರಮವಹಿಸಬೇಕು
ಗಿರೀಶ ನಂದಿಕೋಲ ಚಿಟಗುಪ್ಪ ನಿವಾಸಿ
ನಿರ್ಣಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಮತ್ತು ನರ್ಸ್‌ಗಳ ಕೊರತೆಯಿದೆ. ಇದರಿಂದ ರೋಗಿಗಳ ಆರೈಕೆಗೆ ತೊಂದರೆಯಾಗುತ್ತಿದ್ದು ಸರ್ಕಾರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು
ಶೇಖರ್‌ ಚಿರ್ಚಿ ನಿರ್ಣಾ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT