ವಿದ್ಯಾರ್ಥಿಗಳಿಗೆ ಸಿರಿಧಾನ್ಯದ ಮಾಹಿತಿ ನೀಡುತ್ತಿರುವ ಸಂಪನ್ಮೂಲ ವ್ಯಕ್ತಿಗಳು
ಶಾಲೆಯಲ್ಲಿ ಮಾದರಿ ಪೌಷ್ಟಿಕ ಕೈತೋಟ ನಿರ್ಮಾಣ ಜೂನ್ ತಿಂಗಳಿಂದ ಮಕ್ಕಳ ಕಲಿಕೆಗೆ ಆಟೊಮೊಬೈಲ್ ಶಿಕ್ಷಣ ಹೆಚ್ಚು ಅಂಕ ಗಳಿಸಲು ಪ್ರಜಾವಾಣಿ ದಿಕ್ಸೂಚಿ
ಎಸ್‌ಡಿಎಂಸಿ ಸದಸ್ಯರುಜನಪ್ರತಿನಿಧಿಗಳು ಅಧಿಕಾರಿಗಳು ಶಿಕ್ಷಕರು ಮತ್ತು ಸಮುದಾಯದ ಸಹಭಾಗಿತ್ವದಲ್ಲಿ ಶಾಲೆ ಪ್ರಗತಿಯತ್ತ ಸಾಗಿದೆ.
ಸೂರ್ಯಕಾಂತ ಪಾಟೀಲ ಮುಖ್ಯಶಿಕ್ಷಕ
ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರುವ ಎಸ್‌ಎಸ್‌ಎಲ್‌ಸಿ ದಿಕ್ಸೂಚಿ ನನ್ನ ಹಾಗೂ ನನ್ನ ಸಹಪಾಠಿಗಳ ಅಂಕ ಹೆಚ್ಚುಗಳಿಸುವಲ್ಲಿ ನೆರವಾಗಿದೆ. ದಿನಪತ್ರಿಕೆ ಓದುವ ಅವಕಾಶ ಕಲ್ಪಿಸಿಕೊಟ್ಟ ತಾ.ಪಂ. ಇಒ ಹಾಗೂ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ಧನ್ಯವಾದಗಳು.
ರಾಜಲಕ್ಷ್ಮಿ ರಾಜಕುಮಾರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ
ಮೂಲಭೂತ ಸೌಕರ್ಯದ ಜೊತೆಗೆ ಶಿಕ್ಷಕರ ಕಳಕಳಿ ಶಾಲೆಯ ಪ್ರಗತಿಗೆ ಕಾರಣ. ಮಕ್ಕಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸುವ ವ್ಯವಸ್ಥೆ ಇದೆ.