ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಕಲ್ಯಾಣ | ಮೈಸೂರು ರಾಜ್ಯವಿದ್ದಾಗ ಕಟ್ಟಿದ್ದ ಕಚೇರಿ ಈಗ ನೆನಪು‌ ಮಾತ್ರ

ನ್ಯಾಯಾಲಯದ ಬೃಹತ್ ಕಟ್ಟಡ ತಲೆ ಎತ್ತಲಿದೆ
Published : 24 ಜುಲೈ 2024, 5:48 IST
Last Updated : 24 ಜುಲೈ 2024, 5:48 IST
ಫಾಲೋ ಮಾಡಿ
Comments
ನ್ಯಾಯಾಲಯದ ಹೊಸ ಕಟ್ಟಡಕ್ಕೆ ಎರಡು ದಿನದಲ್ಲಿ ಶಂಕುಸ್ಥಾಪನೆ ನೆರವೆರಿಸಲಾಗುತ್ತಿದೆ. ಈ ಕಾರಣವೇ ಹಳೆಯ ಕಟ್ಟಡವನ್ನು ತರಾತುರಿಯಲ್ಲಿ‌ ಕೆಡವಲಾಗಿದೆ.
ಶರಣು ಸಲಗರ, ಶಾಸಕ
ನ್ಯಾಯಾಲಯದ ಕಟ್ಟಡ ಉತ್ತಮ ರೀತಿ ಕಟ್ಟಲಾಗುತ್ತಿದ್ದು ನಾಲ್ಕು ಕೋರ್ಟ್ ಹಾಲ್ ಇತರೆ ಎಲ್ಲ ಸೌಲಭ್ಯಗಳು ಇರಲಿವೆ. ರೂ. 13.87 ಕೋಟಿ‌ ವೆಚ್ಚದಲ್ಲಿ ಇದು ನಿರ್ಮಾಣ ಆಗುತ್ತಿದೆ.
ಧನರಾಜ ಚವಾಣ್, ಎಇಇ, ಲೋಕೋಪಯೋಗಿ ಇಲಾಖೆ
ಬಸವಕಲ್ಯಾಣ ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ ಕಟ್ಟಡ (ಸಂಗ್ರಹ‌ ಚಿತ್ರ)
ಬಸವಕಲ್ಯಾಣ ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ ಕಟ್ಟಡ (ಸಂಗ್ರಹ‌ ಚಿತ್ರ)
ಬಸವಕಲ್ಯಾಣ ‌ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ‌ ಕಟ್ಟಡ ಮಂಗಳವಾರ ಸಂಪೂರ್ಣವಾಗಿ ‌ನೆಲಸಮಗೊಂಡಿರುವುದು
ಬಸವಕಲ್ಯಾಣ ‌ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ‌ ಕಟ್ಟಡ ಮಂಗಳವಾರ ಸಂಪೂರ್ಣವಾಗಿ ‌ನೆಲಸಮಗೊಂಡಿರುವುದು
ಬಸವಕಲ್ಯಾಣ ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ ಕಟ್ಟಡದ 54 ವರ್ಷಗಳ ಹಿಂದಿನ ಉದ್ಘಾಟನಾ ಸಮಾರಂಭದ ಫಲಕ
ಬಸವಕಲ್ಯಾಣ ನಗರದಲ್ಲಿನ ತಹಶೀಲ್ದಾರರ ಹಳೆಯ ಕಚೇರಿ ಕಟ್ಟಡದ 54 ವರ್ಷಗಳ ಹಿಂದಿನ ಉದ್ಘಾಟನಾ ಸಮಾರಂಭದ ಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT