ಆಲ್ದೂರು: ಇಲ್ಲಿಗೆ ಸಮೀಪದ ಗಾಳಿ ಗಂಡಿಯಲ್ಲಿ 51ನೇ ವರ್ಷದ ಮುಖಾಂ ಉರೂಸ್ ಮುಬಾರಕ್ ಈಚೆಗೆ ನಡೆಯಿತು.

ಅಸೈಯ್ಯದ್ ಮುಹ್ಯದ್ದೀನ್ ಅಲಿಯಾರ್ ವಲಿಯೆಲ್ಲಾಹ್ ಧಾರ್ಮಿಕ ಕಾರ್ಯಕ್ರಮದಲ್ಲಿ ಮೌಲಿದ್ ಪಾರಾಯಣ ಮಾಲೆ ಆಲಾಪನೆ ಪ್ರಾರ್ಥನಾ ಕೂಟ ಝೀಯಾರತ್ ನಡೆಯಿತು.

ಅಮ್ಜತ್ ಕರಾರ್ ಮಸೀದಿಯ ಗುರುಗಳಾದ ಯೂಸುಫ್ ಮದನಿ ಉರೂಸ್ ನೇತೃತ್ವ ವಹಿಸಿದ್ದರು. ಉರೂಸ್ಗೆ ಬಂದಿದ್ದ ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸಲಾಗಿತ್ತು.

ಮದೀನಾ ಮಸೀದಿಯ ಗುರು ಮಹಮ್ಮದ್ ಅಖಿಲ್ ರಜಾ ಹಜರತ್, ಸೈಯದ್ ಬೆಳಾಲ್ ತಂಗಳ್, ಉಂಬುತಂಗಳ್, ಸರ್ಫುದ್ದೀನ್ ತಂಗಳ್, ಮೌಲ್ವಿ ಸುಲೈಮಾನ್, ಕರಾರ್ ಮಸೀದಿಯ ಅಧ್ಯಕ್ಷರಾದ ಬದ್ರುದ್ದೀನ್, ಉಪಾಧ್ಯಕ್ಷರಾದ ಇಬ್ರಾಹಿಂ, ಕಾರ್ಯದರ್ಶಿ ಮಹಮ್ಮದ್ ಬೇರಿ, ಹನೀಫ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.