ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಿಕ್ಕಮಗಳೂರು

ADVERTISEMENT

ಮೂಡಿಗೆರೆ | ಸಂಚಾರ ದಟ್ಟಣೆ: ಸವಾರರು ಹೈರಾಣು

ತತ್ಕೊಳ ರಸ್ತೆ; ರಸ್ತೆಯ ಒಂದು ಬದಿಯಲ್ಲಿ ವಾಹನ ನಿಲುಗಡೆ
Last Updated 12 ನವೆಂಬರ್ 2024, 14:08 IST
ಮೂಡಿಗೆರೆ | ಸಂಚಾರ ದಟ್ಟಣೆ: ಸವಾರರು ಹೈರಾಣು

ಶೃಂಗೇರಿ, ಕೊಪ್ಪದಲ್ಲಿ ನಕ್ಸಲರ ಸಂಚಾರ ಶಂಕೆ: ಎಎನ್ಎಫ್ ಕೂಂಬಿಂಗ್; ಇಬ್ಬರ ವಿಚಾರಣೆ

ಶೃಂಗೇರಿ ಬಳಿಯ ಪ್ರದೇಶಗಳಿಗೆ ನಕ್ಸಲರು ಭೇಟಿ ನೀಡಿರುವ ಮಾಹಿತಿ ಆಧರಿಸಿ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸಿಬ್ಬಂದಿ ಶೋಧ ಕಾರ್ಯಾಚರಣೆ (ಕೂಂಬಿಂಗ್) ಆರಂಭಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
Last Updated 12 ನವೆಂಬರ್ 2024, 5:57 IST
ಶೃಂಗೇರಿ, ಕೊಪ್ಪದಲ್ಲಿ ನಕ್ಸಲರ ಸಂಚಾರ ಶಂಕೆ: ಎಎನ್ಎಫ್ ಕೂಂಬಿಂಗ್; ಇಬ್ಬರ ವಿಚಾರಣೆ

ಬಾಳೆಹೊನ್ನೂರು | ಬೀದಿ ನಾಯಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಬಂಧನ

ಬೀದಿ ನಾಯಿ ಜೊತೆ ಅಸಭ್ಯವಾಗಿ ವರ್ತಿಸಿ,ಪ್ರಾಣಿ ಹಿಂಸೆ ಮಾಡಿದ ಆರೋಪದ ಅಡಿಯಲ್ಲಿ ಇಲ್ಲಿಗೆ ಸಮೀಪದ ಕಟ್ಟೆಮನೆಯ ಶಿವರಾಜ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 11 ನವೆಂಬರ್ 2024, 14:27 IST
ಬಾಳೆಹೊನ್ನೂರು | ಬೀದಿ ನಾಯಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಬಂಧನ

ಚಿಕ್ಕಮಗಳೂರು | ರಸ್ತೆ ಗುಂಡಿ: ಆರಂಭವೇ ಆಗದ ಕಾಮಗಾರಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳು ಗುಂಡಿ ಬಿದ್ದು ಹಾಳಾಗಿದ್ದು, ಮಳೆಗಾಲ ಮುಗಿದರೂ ರಸ್ತೆಗಳ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿಲ್ಲ.
Last Updated 11 ನವೆಂಬರ್ 2024, 6:21 IST
ಚಿಕ್ಕಮಗಳೂರು | ರಸ್ತೆ ಗುಂಡಿ: ಆರಂಭವೇ ಆಗದ ಕಾಮಗಾರಿ

ಭೂಮಂಡಲ ಸನಾತನ ಧರ್ಮದವರಿಗೆ ಸೇರಿದ್ದು: ಸಿ.ಟಿ. ರವಿ

ಶ್ರೀರಾಮ ಸೇನೆಯಿಂದ ದತ್ತಮಾಲಾ ಅಭಿಯಾನ: ಶೋಭಾಯಾತ್ರೆ, ಪಾದುಕೆ ದರ್ಶನ
Last Updated 10 ನವೆಂಬರ್ 2024, 16:46 IST
ಭೂಮಂಡಲ ಸನಾತನ ಧರ್ಮದವರಿಗೆ ಸೇರಿದ್ದು: ಸಿ.ಟಿ. ರವಿ

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ತೆರೆ

ಶೋಭಾಯಾತ್ರೆ, ಧರ್ಮಸಭೆ, ಪಾದುಕೆ ದರ್ಶನ
Last Updated 10 ನವೆಂಬರ್ 2024, 16:44 IST
ಚಿಕ್ಕಮಗಳೂರು: ದತ್ತಮಾಲಾ ಅಭಿಯಾನಕ್ಕೆ ತೆರೆ

ಬಗ್ಗವಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ

, ಅಜ್ಜಂಪುರ: ತಾಲ್ಲೂಕಿನ ಬಗ್ಗವಳ್ಳಿ ಸರ್ಕಾರಿ ಪ್ರೌಢಶಾಲೆಯ ವಿಕಲಚೇತನ ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Last Updated 10 ನವೆಂಬರ್ 2024, 13:52 IST
ಬಗ್ಗವಳ್ಳಿ ಶಾಲಾ ವಿದ್ಯಾರ್ಥಿ ರಾಜ್ಯಮಟ್ಟಕ್ಕೆ ಆಯ್ಕೆ
ADVERTISEMENT

ಕಡೂರು | ಅಡಿಕೆ ಸಿಪ್ಪೆಗೆ ಬೆಂಕಿ: ಜನರಿಗೆ ಕಿರಿಕಿರಿ

ಕಡೂರಿನ ವಿವಿಧೆಡೆ ವಾಯು ಮಾಲಿನ್ಯ: ಕ್ರಮಕ್ಕೆ ಒತ್ತಾಯ
Last Updated 10 ನವೆಂಬರ್ 2024, 5:38 IST
ಕಡೂರು | ಅಡಿಕೆ ಸಿಪ್ಪೆಗೆ ಬೆಂಕಿ: ಜನರಿಗೆ ಕಿರಿಕಿರಿ

ಕೊಪ್ಪ | ದೀಪಾವಳಿ ಪ್ರಯುಕ್ತ ಕೋಲಾಟ: ಬಲೀಂದ್ರ ದೇವರಿಗೆ ವಿಶೇಷ ಪೂಜೆ

ತಾಲ್ಲೂಕಿನ ಹಿರೇಕೊಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಡ್ಲು ಗ್ರಾಮದಲ್ಲಿ ದೀಪಾವಳಿ ಪ್ರಯುಕ್ತ ಕೋಲಾಟದ ಮೂಲಕ ಬಲಿಂದ್ರ ದೇವರನ್ನು 5 ದಿನಗಳ ಪರ್ಯಂತ ಆರಾಧಿಸಲಾಯಿತು.
Last Updated 9 ನವೆಂಬರ್ 2024, 14:39 IST
ಕೊಪ್ಪ | ದೀಪಾವಳಿ ಪ್ರಯುಕ್ತ ಕೋಲಾಟ: ಬಲೀಂದ್ರ ದೇವರಿಗೆ ವಿಶೇಷ ಪೂಜೆ

ಚಿಕ್ಕಮಗಳೂರು: 23 ಆನೆಗಳ ಹಿಂಡು ಸಾರಗೋಡಿನತ್ತ

ಬೀಟಮ್ಮ, ಭುವನೇಶ್ವರಿ ತಂಡದಿಂದ ಹೊರ ಬಂದು ಹೊಸ ತಂಡ ಕಟ್ಟಿಕೊಂಡ ಕಾಡಾನೆಗಳು
Last Updated 9 ನವೆಂಬರ್ 2024, 6:18 IST
ಚಿಕ್ಕಮಗಳೂರು: 23 ಆನೆಗಳ ಹಿಂಡು ಸಾರಗೋಡಿನತ್ತ
ADVERTISEMENT
ADVERTISEMENT
ADVERTISEMENT