ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಭೂವಿಭಜನೆ ನಿರ್ಬಂಧ: ರಿಯಲ್ ಎಸ್ಟೇಟ್‌ಗೆ ಕಡಿವಾಣ

ಪರಿಸರವಾದಿಗಳ ಸ್ವಾಗತ: ರೈತರಿಗೆ ಕೊಂಚ ತೊಂದರೆ–ಕೆಜಿಎಫ್
Published : 10 ಅಕ್ಟೋಬರ್ 2024, 5:59 IST
Last Updated : 10 ಅಕ್ಟೋಬರ್ 2024, 5:59 IST
ಫಾಲೋ ಮಾಡಿ
Comments
ಕಾಫಿ ತೋಟಗಳನ್ನು ತುಂಡು ಭೂಮಿಯಾಗಿ ಪರಿವರ್ತಿಸಿದರೆ ಕಾಫಿ ತೋಟಗಳ ಸ್ವರೂಪವೇ ಉಳಿಯುವುದಿಲ್ಲ. ಕೃಷಿ ಮತ್ತು ಪರಿಸರದ ದೃಷ್ಟಿಯಿಂದ ಒಳ್ಳೆಯ ನಿರ್ಧಾರ. ಇದನ್ನು ಯಾವುದೇ ಕಾರಣಕ್ಕೆ ಹಿಂಪಡೆಯಬಾರದು
ಡಿ.ವಿ.ಗಿರೀಶ್ ಪರಿಸರವಾದಿ
ಕಾಫಿ ತೋಟಗಳನ್ನು ತುಂಡು ಭೂಮಿಯಾಗಿ ವಿಭಾಗಿಸುವುದನ್ನು ತಡೆಯುವ ಈ ನಿರ್ಧಾರ ಸರಿಯಾಗಿದೆ. ರೈತರಿಗೆ ತೊಂದರೆ ಆಗುವುದಿಲ್ಲ. ಕಾಫಿ ತೋಟಗಳಲ್ಲಿ ಬೇರೆ ಉದ್ಯಮ ಮಾಡಲು ಉದ್ದೇಶದಿಂದ ಬರುವವರಿಗೆ ತೊಂದರೆಯಾಲಿದೆ
ಹೊಲದಗದ್ದೆ ಗಿರೀಶ್ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ 
ನಮ್ಮ ಕಾಫಿ ತೋಟಗಳು ಸಣ್ಣ ಬೆಳೆಗಾರರ ಬಳಿ ಉಳಿಯಬೇಕೆಂದರೆ ಸರ್ಕಾರದ ಅದೇಶ ಸರಿಯಾಗಿದೆ. ಕಾಫಿತೋಟ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುವುದು ತಪ್ಪಲಿದೆ. ಕಾಫಿ ಸಂಸ್ಕೃತಿ ಉಳಿಯಲಿದೆ
ಸ.ಗಿರಿಜಾ ಶಂಕರ್ ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT