ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Real estate

ADVERTISEMENT

ಬೆಂಗಳೂರು ಸೇರಿದಂತೆ ದೇಶದ 6 ಕಡೆ ತಲೆ ಎತ್ತಲಿವೆ ಐಷಾರಾಮಿ ಟ್ರಂಪ್ ಟವರ್!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಜಯ ಸಾಧಿಸುತ್ತಿದ್ದಂತೆಯೇ ಭಾರತದಲ್ಲಿ ರಿಯಲ್ ಎಸ್ಟೇಟ್‌ ಕ್ಷೇತ್ರಕ್ಕೆ ಹುರುಪು ಕೊಟ್ಟಂತಾಗಿದೆ.
Last Updated 11 ನವೆಂಬರ್ 2024, 13:01 IST
ಬೆಂಗಳೂರು ಸೇರಿದಂತೆ ದೇಶದ 6 ಕಡೆ ತಲೆ ಎತ್ತಲಿವೆ ಐಷಾರಾಮಿ ಟ್ರಂಪ್ ಟವರ್!

ಬೆಳಗಾವಿ: ಉದ್ಯಮಿ ಕೊಲೆ ಮಾಡಿಸಿದ ಪತ್ನಿ? ಪುತ್ರಿಯಿಂದಲೇ ತಾಯಿ ವಿರುದ್ಧ ದೂರು

ಅಮ್ಮನ ಫೇಸ್‌ಬುಕ್‌ ಸ್ನೇಹಿತ, ಮನೆಗೆಲಸದವರ ಮೇಲೆ ಸಂದೇಹ
Last Updated 16 ಅಕ್ಟೋಬರ್ 2024, 14:10 IST
ಬೆಳಗಾವಿ: ಉದ್ಯಮಿ ಕೊಲೆ ಮಾಡಿಸಿದ ಪತ್ನಿ? ಪುತ್ರಿಯಿಂದಲೇ ತಾಯಿ ವಿರುದ್ಧ ದೂರು

ರಿಯಲ್‌ ಎಸ್ಟೇಟ್‌ ವಲಯ: ಈಕ್ವಿಟಿ ಹೂಡಿಕೆ ಶೇ 46ರಷ್ಟು ಹೆಚ್ಚಳ

ಪ್ರಸಕ್ತ ವರ್ಷದ ಜನವರಿ–ಸೆಪ್ಟೆಂಬರ್‌ ಅವಧಿಯಲ್ಲಿ ದೇಶದ ರಿಯಲ್‌ ಎಸ್ಟೇಟ್‌ ವಲಯದಲ್ಲಿನ ಈಕ್ವಿಟಿ ಹೂಡಿಕೆಯು ಶೇ 46ರಷ್ಟು ಏರಿಕೆಯಾಗಿದ್ದು, ₹74,798 ಕೋಟಿಯಷ್ಟಾಗಿದೆ ಎಂದು ರಿಯಲ್ ಎಸ್ಟೇಟ್ ಸಲಹಾ ಸಂಸ್ಥೆ, ಸಿಬಿಆರ್‌ಇ ತಿಳಿಸಿದೆ.
Last Updated 14 ಅಕ್ಟೋಬರ್ 2024, 14:12 IST
ರಿಯಲ್‌ ಎಸ್ಟೇಟ್‌ ವಲಯ: ಈಕ್ವಿಟಿ ಹೂಡಿಕೆ ಶೇ 46ರಷ್ಟು ಹೆಚ್ಚಳ

ಚಿಕ್ಕಮಗಳೂರು | ಭೂವಿಭಜನೆ ನಿರ್ಬಂಧ: ರಿಯಲ್ ಎಸ್ಟೇಟ್‌ಗೆ ಕಡಿವಾಣ

ಪರಿಸರವಾದಿಗಳ ಸ್ವಾಗತ: ರೈತರಿಗೆ ಕೊಂಚ ತೊಂದರೆ–ಕೆಜಿಎಫ್
Last Updated 10 ಅಕ್ಟೋಬರ್ 2024, 5:59 IST
ಚಿಕ್ಕಮಗಳೂರು | ಭೂವಿಭಜನೆ ನಿರ್ಬಂಧ: ರಿಯಲ್ ಎಸ್ಟೇಟ್‌ಗೆ ಕಡಿವಾಣ

ಬೆಂಗಳೂರು-ದೆಹಲಿಯಲ್ಲಿ ಮನೆಗಳ ಬೆಲೆ ಶೇ 29ರಷ್ಟು ಏರಿಕೆ: ಅನರಾಕ್‌

ಬೆಂಗಳೂರು ಮತ್ತು ದೆಹಲಿಯಲ್ಲಿ ಮನೆಗಳ ಬೆಲೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಾಸರಿ ಶೇ 29ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಭಾನುವಾರ ಹೇಳಿದೆ.
Last Updated 29 ಸೆಪ್ಟೆಂಬರ್ 2024, 14:13 IST
ಬೆಂಗಳೂರು-ದೆಹಲಿಯಲ್ಲಿ ಮನೆಗಳ ಬೆಲೆ ಶೇ 29ರಷ್ಟು ಏರಿಕೆ: ಅನರಾಕ್‌

ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ್ದ ₹17 ಕೋಟಿ ದುರ್ಬಳಕೆ: ನಾಲ್ವರ ಬಂಧನ

ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ್ದ ₹17 ಕೋಟಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ಅದೇ ಕಂಪನಿಯ ಅಧೀಕ್ಷಕ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 13 ಸೆಪ್ಟೆಂಬರ್ 2024, 0:31 IST
ರಿಯಲ್ ಎಸ್ಟೇಟ್ ಕಂಪನಿಗೆ ಸೇರಿದ್ದ  ₹17 ಕೋಟಿ ದುರ್ಬಳಕೆ: ನಾಲ್ವರ ಬಂಧನ

ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ರೆಡೈ ಮನವಿ
Last Updated 4 ಸೆಪ್ಟೆಂಬರ್ 2024, 14:14 IST
ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ
ADVERTISEMENT

ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ: ಭಾರತಕ್ಕೆ 31ನೇ ಸ್ಥಾನ

ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ
Last Updated 27 ಆಗಸ್ಟ್ 2024, 15:13 IST
ರಿಯಲ್‌ ಎಸ್ಟೇಟ್‌ ಪಾರದರ್ಶಕ ಸೂಚ್ಯಂಕ: ಭಾರತಕ್ಕೆ 31ನೇ ಸ್ಥಾನ

ಶ್ರೀರಾಮ್‌ ಪ್ರಾಪರ್ಟೀಸ್‌ಗೆ ರಜತ ಸಂಭ್ರಮ

ಭಾರತದ ಮುಂಚೂಣಿಯ ರಿಯಲ್ ಎಸ್ಟೇಟ್ ಅಭಿವೃದ್ಧಿದಾರ ಸಂಸ್ಥೆಗಳಲ್ಲಿ ಒಂದಾಗಿರುವ ಶ್ರೀರಾಮ್‌ ಪಾಪರ್ಟೀಸ್‌ ಲಿಮಿಟೆಡ್‌ನ (ಎಸ್‌ಪಿಎಲ್) ಕಾರ್ಯಾಚರಣೆಯು 25ನೇ ವರ್ಷಕ್ಕೆ ಪ್ರವೇಶಿಸುತ್ತಿದ್ದು, ನೂತನ ಬ್ರ್ಯಾಂಡ್ ಗುರುತಿನ ಜೊತೆಗೆ ಹೊಸ ಅಭಿಯಾನಕ್ಕೆ ಕಂಪನಿ ಮುಂದಾಗಿದೆ.
Last Updated 22 ಆಗಸ್ಟ್ 2024, 17:39 IST
ಶ್ರೀರಾಮ್‌ ಪ್ರಾಪರ್ಟೀಸ್‌ಗೆ ರಜತ ಸಂಭ್ರಮ

ಡೆವಲಪರ್‌ಗಳ ವೈಫಲ್ಯ: 2,000 ವಸತಿ ಯೋಜನೆ ಸ್ಥಗಿತ

ಬೆಂಗಳೂರು ಸೇರಿ ದೇಶದ 42 ನಗರಗಳಲ್ಲಿ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಡಿ (ರೇರಾ) ನೋಂದಣಿಯಾಗಿರುವ ಸುಮಾರು 2 ಸಾವಿರ ವಸತಿ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ 5.08 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ಪ್ರಾಪ್‌ ಈಕ್ವಿಟಿ ವರದಿ ತಿಳಿಸಿದೆ.
Last Updated 15 ಆಗಸ್ಟ್ 2024, 23:40 IST
ಡೆವಲಪರ್‌ಗಳ ವೈಫಲ್ಯ: 2,000 ವಸತಿ ಯೋಜನೆ ಸ್ಥಗಿತ
ADVERTISEMENT
ADVERTISEMENT
ADVERTISEMENT