ಮಂಗಳವಾರ, 12 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ: ಸಾಮೆಯಲ್ಲ.. ದುಮ್ಮಿಯಲ್ಲಿ ಬೆಳೆಯುತ್ತಿದೆ ಬಿಳಿ ರಾಗಿ...

ರೈತ ಲೋಕೇಶ್ವರ ಜಮೀನಿನಲ್ಲಿ ನಳನಳಿಸುತ್ತಿದೆ ಬೆಳೆ.. ಕ್ವಿಂಟಲ್‌ಗೆ ₹ 10,000 ದರದ ನಿರೀಕ್ಷೆ...
Published : 9 ನವೆಂಬರ್ 2024, 6:14 IST
Last Updated : 9 ನವೆಂಬರ್ 2024, 6:14 IST
ಫಾಲೋ ಮಾಡಿ
Comments
ಕೆಎಂಆರ್-340 ಬಿಳಿ ರಾಗಿಯು ಬೆಂಕಿ ರೋಗ ಹಾಗೂ ಸಸ್ಯ ಹೇನು ರೋಗ ನಿರೋಧಕ ತಳಿಯಾಗಿದೆ. ಮಳೆಯಾಶ್ರಿತ ಬೆಳೆಯಲ್ಲೂ ಎಕರೆಗೆ 10 ಕ್ವಿಂಟಲ್ ಇಳುವರಿ ಬರಲಿದೆ.
-ಕೆ.ಟಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ
ರೈತರು ಹೊಸ ತಳಿಗಳನ್ನು ಬೆಳೆಯುವುದರಿಂದ ಹೆಚ್ಚು ಲಾಭ ಗಳಿಸಬಹುದು. ಆಸಕ್ತಿಯಿಂದ ಕೃಷಿ ಮಾಡಿದರೆ ಲಾಭ ಸಿಗುತ್ತದೆ.
-ಡಿ.ಸಿ.ಲೋಕೇಶ್ವರ, ಬಿಳಿ ರಾಗಿ ಬೆಳೆದ ದುಮ್ಮಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT