ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Agriculture

ADVERTISEMENT

ಮಾನ್ವಿ: ಹತ್ತಿ, ತೊಗರಿ ನೆಲದಲ್ಲಿ ಪಪ್ಪಾಯಿ ಕೃಷಿ

ಮಳೆಯಾಶ್ರಿತ ಬೆಳೆಗಳಾದ ತೊಗರಿ, ಹತ್ತಿ ಬೆಳೆಯುತ್ತಿದ್ದ ಜಮೀನಿನಲ್ಲಿ ಪಪ್ಪಾಯಿ ಬೆಳೆ ನಳನಳಿಸುತ್ತಿದೆ. ಜೊತೆಗೆ ಮೀನು ಸಾಕಣೆಯೂ ನಡೆಯುತ್ತಿದೆ.
Last Updated 17 ಮೇ 2024, 5:10 IST
ಮಾನ್ವಿ: ಹತ್ತಿ, ತೊಗರಿ ನೆಲದಲ್ಲಿ ಪಪ್ಪಾಯಿ ಕೃಷಿ

ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

ದಾವಣಗೆರೆ ಜಿಲ್ಲೆಯ ಕೆಲವೆಡೆ ಪ್ರಸಕ್ದತ ಸಾಲಿನ ಮುಂಗಾರುಪೂರ್ವ ಮಳೆ ಸುರಿಯುತ್ತಿದ್ದು, ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬರ ಆವರಿಸಿ ನಷ್ಟ ಅನುಭವಿಸಿರುವ ರೈತರು, ಈ ಬಾರಿ ಉತ್ತಮ ಮಳೆಯಾಗಿ ಆಸರೆಯಾಗಬಲ್ಲದು ಎಂಬ ಆಶಾಭಾವ ಹೊಂದಿದ್ದಾರೆ.
Last Updated 16 ಮೇ 2024, 8:21 IST
ದಾವಣಗೆರೆ: 2.45 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆ ಗುರಿ

ಚಿಕ್ಕಬಳ್ಳಾಪುರ | ಮುಂಗಾರು ಕೃಷಿ; ಬಿತ್ತನೆ ಗುರಿ ಕುಸಿತ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇನ್ನೂ ಉತ್ತಮವಾಗಿ ಮುಂಗಾರು ಮಳೆ ಸುರಿದಿಲ್ಲ. ಚದುರಿದಂತೆ ರೈತರು ಬಿತ್ತನೆಗೆ ಹೊಲಗಳನ್ನು ಸಿದ್ಧಗೊಳಿಸಿಕೊಳ್ಳುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಕೃಷಿ ಇಲಾಖೆಯು ಪೂರ್ವ ಸಿದ್ಧತೆಗಳನ್ನು ಸಹ ಮಾಡಿಕೊಂಡಿದೆ.
Last Updated 16 ಮೇ 2024, 6:59 IST
ಚಿಕ್ಕಬಳ್ಳಾಪುರ | ಮುಂಗಾರು ಕೃಷಿ; ಬಿತ್ತನೆ ಗುರಿ ಕುಸಿತ

ಅರ್ಧ ಎಕರೆಯಲ್ಲಿ ಚವಳಿಕಾಯಿ ಬೆಳೆ: ಉತ್ತಮ ಲಾಭ ನಿರೀಕ್ಷೆಯಲ್ಲಿ ರೈತ

ಸದ್ಯ ಬಹುತೇಕ ತರಕಾರಿ ಬೆಲೆ ದುಬಾರಿಯಾಗಿರುವುದರಿಂದ ಹೋಬಳಿಯ ಎಣಕೂರ ಗ್ರಾಮದ ರೈತ ರಾಜಕುಮಾರ ಓತಗೆ ಚವಳಿಕಾಯಿ ಬೆಳೆದು ಅಧಿಕ ಲಾಭದ ನಿರೀಕ್ಷೆಯಲ್ಲಿದ್ದಾರೆ.
Last Updated 16 ಮೇ 2024, 5:38 IST
ಅರ್ಧ ಎಕರೆಯಲ್ಲಿ ಚವಳಿಕಾಯಿ ಬೆಳೆ: ಉತ್ತಮ ಲಾಭ ನಿರೀಕ್ಷೆಯಲ್ಲಿ ರೈತ

ವಾಮಂಜೂರು ಕೃಷಿ ಮೇಳ: ಸಸಿಗಳ ಖರೀದಿ ಜೋರು

ವಾಮಂಜೂರು ತಿರುವೈಲಿನ ಅಮೃತೇಶ್ವರ ದೇವಸ್ಥಾನ ಮುಂಭಾಗದಲ್ಲಿ ಏರ್ಪಡಿಸಿದ್ದ ಕೃಷಿ ಮೇಳದ ಬಹುತೇಕ ಮಾರಾಟ ಮಳಿಗೆಗಳು ರಜಾದಿನವಾದ ಭಾನುವಾರವೂ ಖಾಲಿ ಇದ್ದವು. ಆದರೆ, ಸಸಿಗಳನ್ನು ಮಾರಾಟ ಮಾಡುವ ನರ್ಸರಿಗಳ ಬಳಿ ಜನಸಂದಣಿ ಕಂಡು ಬಂತು.
Last Updated 13 ಮೇ 2024, 3:16 IST
ವಾಮಂಜೂರು ಕೃಷಿ ಮೇಳ: ಸಸಿಗಳ ಖರೀದಿ ಜೋರು

ಕಾರವಾರ: ಪಾಳು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಯಲ್ಲಿ ನೆಮ್ಮದಿ ಕಂಡ ರೈತ

ಕಾರವಾರ ತಾಲ್ಲೂಕಿನಲ್ಲಿ ನೂರಾರು ಎಕರೆ ಕೃಷಿ ಭೂಮಿ ಪಾಳುಬಿದ್ದುಕೊಂಡಿದೆ. ಜಮೀನಿದ್ದರೂ ವ್ಯವಸಾಯ ಮಾಡಲು ನಿರಾಸಕ್ತಿ ಹೊಂದಿದವರು ಸಾಕಷ್ಟಿದ್ದಾರೆ. ಆದರೆ, ಹೋಟೆಗಾಳಿ ಗ್ರಾಮದ ರೈತರೊಬ್ಬರು ಪಾಳುಬಿದ್ದ ಜಮೀನನ್ನು ಗೇಣಿ ಪಡೆದು ಹಸಿರಿನಿಂದ ನಳನಳಿಸುವಂತೆ ಮಾಡುತ್ತಿದ್ದಾರೆ.
Last Updated 10 ಮೇ 2024, 5:55 IST
ಕಾರವಾರ: ಪಾಳು ಬಿದ್ದ ಭೂಮಿಗೆ ಹಸಿರು ಸ್ಪರ್ಶ: ಕೃಷಿಯಲ್ಲಿ ನೆಮ್ಮದಿ ಕಂಡ ರೈತ

ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ

ಮುಂಡರಗಿ ತಾಲ್ಲೂಕಿನ ಬೂದಿಹಾಳ ಗ್ರಾಮದ ರೈತನ ಮಾದರಿ ಸಾಧನೆ
Last Updated 10 ಮೇ 2024, 5:49 IST
ಮುಂಡರಗಿ: ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಹಾಲೇಶ, ಮಾಸಿಕ ₹70 ಸಾವಿರ ಆದಾಯ
ADVERTISEMENT

ಚಾಮರಾಜನಗರ | ವರುಣನ ಆಗಮನ: ಕೃಷಿ‌ಗೆ ರೈತರ ಗಮನ

ಚಾಮರಾಜನಗರ/ಯಳಂದೂರು: ಬರದ ಹೊಡೆತಕ್ಕೆ ನಲುಗಿದ್ದ ಜಿಲ್ಲೆಯಯ ರೈತರ ಮುಖದಲ್ಲಿ ಮೂರು ದಿನಗಳಿಂದ ಸುರಿಯುತ್ತಿರುವ ಸಾಧಾರಣ ಮಳೆ ಮಂದಹಾಸ ಮೂಡಿಸಿದೆ.
Last Updated 9 ಮೇ 2024, 7:27 IST
ಚಾಮರಾಜನಗರ | ವರುಣನ ಆಗಮನ: ಕೃಷಿ‌ಗೆ ರೈತರ ಗಮನ

ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮಾಲೂರು ತಾಲ್ಲೂಕಿನ ಬಂಟಹಳ್ಳಿಯ ಯುವ ರೈತ ಶ್ರೀನಿವಾಸ ರೆಡ್ಡಿ ಒಂದು ಎಕರೆ ಭೂಮಿಯಲ್ಲಿ ಕಡಿಮೆ ಬಂಡವಾಳ ಹಾಗೂ ನೀರನ್ನು ಬಳಸಿ ಶತಾವರಿ (ಆಸ್ಪರೇಗಸ್) ಬೆಳೆ ತೆಗೆದು ಮಾದರಿ ರೈತ ಎನಿಸಿಕೊಂಡಿದ್ದಾನೆ.
Last Updated 9 ಮೇ 2024, 7:14 IST
ಮಾಲೂರು | ಕಡಿಮೆ ಬಂಡವಾಳ, ಹೆಚ್ಚು ಲಾಭ: ರೈತನ ಕೈ ಹಿಡಿದ ಶತಾವರಿ ಬೆಳೆ

ಮುದ್ದೇಬಿಹಾಳ: ಅನ್ನದಾತನಿಗೆ ಜೊತೆಗಾರನ ನೆನಪಿಸಿದ ಕೃಷಿ ಸಮ್ಮೇಳನ

ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಲ್ಲಿ ಬುಧವಾರ ನಡೆದ ಜೋಡೆತ್ತಿನ ಕೃಷಿ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಇಡೀ ವೇದಿಕೆಯನ್ನೇ ಕೃಷಿ ಸಂಸ್ಕೃತಿ ನೆನಪಿಸಿಕೊಡುವ ಮಾದರಿಯಲ್ಲಿ ನಿರ್ಮಿಸಿದ್ದು ಗಮನ ಸೆಳೆಯಿತು.
Last Updated 9 ಮೇ 2024, 6:23 IST
ಮುದ್ದೇಬಿಹಾಳ: ಅನ್ನದಾತನಿಗೆ ಜೊತೆಗಾರನ ನೆನಪಿಸಿದ ಕೃಷಿ ಸಮ್ಮೇಳನ
ADVERTISEMENT
ADVERTISEMENT
ADVERTISEMENT