ಚಿತ್ರದುರ್ಗ: ವೆನೆಜುವೆಲಾದ ಏಂಜಲ್ ಜಲಪಾತವನ್ನು ಕೋಟೆನಗರಿಯ ಜ್ಯೋತಿರಾಜ್ ಹತ್ತುತ್ತಿರುವ ಕುರಿತು ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎರಡು-ಮೂರು ದಿನಗಳಿಂದಲೂ ಹರಿದಾಡುತ್ತಿವೆ.ಆದರೆ, ಜ್ಯೋತಿರಾಜ್ ಏಂಜಲ್ ಜಲಪಾತ ಹತ್ತಲು ಹೋಗಿಲ್ಲ. ಕರ್ನಾಟಕದಲ್ಲೇ ಇದ್ದಾರೆ ಎಂಬ ಮಾಹಿತಿಯನ್ನು ಆತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲೇ ಹಂಚಿಕೊಂಡಿದ್ದಾರೆ.

ಜಲಪಾತವೂ 3,212 ಅಡಿಯಷ್ಟು ಎತ್ತರವಿದ್ದು, ಅದನ್ನು ಹತ್ತುವುದು ಸುಲಭದ ಮಾತಲ್ಲ. ಜ್ಯೋತಿರಾಜ್ 82 ಕೆ.ಜಿ ತೂಕವಿದ್ದು, ಅದನ್ನು ಹತ್ತಲು 65 ಕೆ.ಜಿ ಒಳಗೆ ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ವಾಲ್ ಕ್ಲೈಬಿಂಗ್ ತರಬೇತುದಾರರೊಬ್ಬರು ಸಲಹೆ ನೀಡಿದ್ದಾರೆ.

ತೂಕ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಶಿರಸಿಯಲ್ಲಿ ವ್ಯಾಯಾಮ ಮಾಡುತ್ತಿರುವ ಛಾಯಾಚಿತ್ರಗಳು ವಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.