ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಕ್ಷಿಣ ಕನ್ನಡ | ಜಿಲ್ಲೆಯ 25 ಅಂಗನವಾಡಿಗಳಿಗೆ ಹೊಸ ಕಟ್ಟಡ: ಸಚಿವೆ ಹೆಬ್ಬಾಳಕರ

Published : 14 ಜುಲೈ 2024, 5:32 IST
Last Updated : 14 ಜುಲೈ 2024, 5:32 IST
ಫಾಲೋ ಮಾಡಿ
Comments
‘ಮಹಿಳೆ‌ ಎಂದರೆ ಸಂಘರ್ಷ’
‘ಮಹಿಳೆ‌ ಎಂದರೆ ಸಂಘರ್ಷ. ಎಲ್ಲ ಮಹಿಳೆಯರ ಬದುಕೂ ಸಂಘರ್ಷಮಯ.‌ ಮಹಿಳೆ ಜಿಲ್ಲಾಧಿಕಾರಿಯಾಗಲೀ  ಪೊಲೀಸ್ ಅಧಿಕಾರಿಯಾಗಲೀ ಕೂಲಿ ಮಾಡುವ ಹೆಣ್ಣುಮಗಳೇ ಆಗಲಿ.. ಎಲ್ಲ ತಾಯಂದಿರು ತಮ್ಮ ಅಸ್ತಿತ್ವಕ್ಕಾಗಿ ಸಂಘರ್ಷ ನಡೆಸುತ್ತಲೇ ಇದ್ದಾರೆ’ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ‘ಮಾನಸಿಕವಾಗಿ ಪುರುಷರಿಗಿಂತ ಹತ್ತು ಪಟ್ಟು ಜಾಸ್ತಿ ಶಕ್ತಿ ನಮ್ಮಲ್ಲಿದೆ‌. ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಜಾಸ್ತಿ ಪದಕ ಗೆದ್ದು ತಂದಿರುವುದು ಮಹಿಳೆಯರು.  ಶೈಕ್ಷಣಿಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗಲೂ ಮಹಿಳೆಯರದೇ ಮೇಲುಗೈ. ಇವೆಲ್ಲವುದರ ಹೊರತಾಗಿಯೂ ಮಹಿಳೆಯರು ತಮ್ಮ  ಅಸ್ತಿತ್ವವನ್ನು ಒತ್ತಿ ಹೇಳಬೇಕಾದ ಪರಿಸ್ಥಿತಿ ಸಮಾಜದಲ್ಲಿ ಈಗಲೂ ಇದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT