ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ಗುಡುಗು ಸಿಡಿಲಿನಿಂದ ಕೂಡಿದ ಧಾರಾಕಾರ ಮಳೆಯಾಗಿದೆ. ಮಂಗಳೂರು ತಾಲ್ಲೂಕಿನ ಬಾಳದಲ್ಲಿ ಸೋಮವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ 9.7 ಸೆಂ.ಮೀ. ಮಳೆ ಬಿದ್ದಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಶುರುವಾಗಿದ್ದ ಮಳೆ 5 ಗಂಟೆವರೆಗೂ ಮುಂದುವರಿದಿತ್ತು. ಪೆರ್ಮುದೆಯಲ್ಲಿ 5.85 ಸೆಂ.ಮೀ, ಎಕ್ಕಾರಿನಲ್ಲಿ 5.8, ಸೂರಿಂಜೆಯಲ್ಲಿ 5.5, ಚೇಳೈರುವಿನಲ್ಲಿ 4.6, ಕೋಟೆಕಾರಿನಲ್ಲಿ 4.35, ನೀರುಮಾರ್ಗದಲ್ಲಿ 4.3, ಮೂಲ್ಕಿ ಕೆಮ್ರಾಲಿನಲ್ಲಿ 4.2, ಬಜಪೆಯಲ್ಲಿ 3.9 ಹಾಗೂ ಬಡಗಬೆಳ್ಳೂರಿನಲ್ಲಿ 3.6 ಸೆಂ.ಮೀ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.