ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Heavy Rain

ADVERTISEMENT

ಭಾರಿ ಮಳೆ: ರಸ್ತೆಯಲ್ಲಿ ಮಳೆ ನೀರು

ಹೊಸಕೋಟೆ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಭಾನುವಾರ ಭಾರಿ ಮಳೆಯಾಗಿದೆ. ಬೆಳಗ್ಗಿನಿಂದಲೇ ಮೋಡ ಮುಸುಕಿದ ವಾತಾವರಣವಿತ್ತು.
Last Updated 20 ಮೇ 2024, 5:48 IST
ಭಾರಿ ಮಳೆ: ರಸ್ತೆಯಲ್ಲಿ ಮಳೆ ನೀರು

ಕೇರಳದ ಹಲವೆಡೆ ಭಾರಿ ಮಳೆ: ಇಡುಕ್ಕಿಯಲ್ಲಿ ರಾತ್ರಿ ಪ್ರಯಾಣ ನಿಷೇಧ

ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ ಜಿಲ್ಲೆಗಳಿಗೆ 'ರೆಡ್ ಅಲರ್ಟ್' ಎಚ್ಚರಿಕೆ
Last Updated 19 ಮೇ 2024, 11:57 IST
ಕೇರಳದ ಹಲವೆಡೆ ಭಾರಿ ಮಳೆ: ಇಡುಕ್ಕಿಯಲ್ಲಿ ರಾತ್ರಿ ಪ್ರಯಾಣ ನಿಷೇಧ

ಹಾವೇರಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ; ಸಿಡಿಲು ಬಡಿದು ಯುವಕ ಸಾವು

ಹಾವೇರಿ: ಜಿಲ್ಲೆಯಾದ್ಯಂತ ಗುಡುಗು ಸಿಡಿಲಿನ ಮಳೆಯ ಆರ್ಭಟ ಜೋರಾಗಿದ್ದು, ತಾಲ್ಲೂಕಿನ ಕುರುಬಗೊಂಡ ಗ್ರಾಮದ ಯುವಕ ದಯಾನಂದ (22) ಸಿಡಿಲಿಗೆ ಬಲಿಯಾಗಿದ್ದಾನೆ.
Last Updated 16 ಮೇ 2024, 13:34 IST
ಹಾವೇರಿ ಜಿಲ್ಲೆಯಾದ್ಯಂತ ಮಳೆಯ ಆರ್ಭಟ; ಸಿಡಿಲು ಬಡಿದು ಯುವಕ ಸಾವು

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸಾಧ್ಯತೆ: 19, 20ರಂದು ಆರೆಂಜ್ ಅಲರ್ಟ್

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಇದೇ 18ರಿಂದ 21ರವರೆಗೆ ಬಿರುಸಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದೇ 19 ಮತ್ತು 20ರಂದು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ.
Last Updated 16 ಮೇ 2024, 10:59 IST
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸಾಧ್ಯತೆ: 19, 20ರಂದು ಆರೆಂಜ್ ಅಲರ್ಟ್

ಭಾರಿ ಗಾಳಿ, ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಅಡಿಕೆ, ತೆಂಗು

ಭಾನುವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಕಾಲ ಹದ ಮಳೆಯಾಗಿದ್ದರಿಂದ ತಂಪಾದ ವಾತಾವರಣ ನಿರ್ಮಾಣವಾಗಿತ್ತು.
Last Updated 12 ಮೇ 2024, 16:22 IST
ಭಾರಿ ಗಾಳಿ, ಮಳೆ: ಧರೆಗುರುಳಿದ ವಿದ್ಯುತ್ ಕಂಬ, ಅಡಿಕೆ, ತೆಂಗು

ನೆಲಕ್ಕೆ ಉರುಳಿದ ಬೃಹತ್ ಬೋರ್ಡ್: ಆತಂಕ

ಸುರಪುರದ ಜನದಟ್ಟಣೆ ಪ್ರದೇಶವಾದ ಪೊಲೀಸ್ ಠಾಣೆ ಮುಖ್ಯ ರಸ್ತೆಯಲ್ಲಿ ಬೃಹತ್ ಬೋರ್ಡ್ ಭಾನುವಾರ ಸಂಜೆ ಬೀಸಿದ ಭಾರಿ ಗಾಳಿಗೆ ನೆಲಕ್ಕುರುಳಿ ಆತಂಕ ಸೃಷ್ಟಿಸಿತು.
Last Updated 12 ಮೇ 2024, 16:10 IST
ನೆಲಕ್ಕೆ ಉರುಳಿದ ಬೃಹತ್ ಬೋರ್ಡ್: ಆತಂಕ

ಮುನಿರಾಬಾದ್: ಹುಲಿಗಿಯಲ್ಲಿ ಉತ್ತಮ ಮಳೆ

ಮುನಿರಾಬಾದ್ ಸೇರಿದಂತೆ ಹಿಟ್ನಾಳ ಹೋಬಳಿಯ ಹಿಟ್ನಾಳ, ಹುಲಿಗಿ, ಹೊಸಹಳ್ಳಿ, ಶಿವಪುರ, ಅಗಳಕೇರಾ ಮತ್ತು ಬಂಡಿ ಹರ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮತ್ತು ಭಾನುವಾರ ಉತ್ತಮ ಮಳೆಯಾಗಿದೆ.
Last Updated 12 ಮೇ 2024, 16:04 IST
ಮುನಿರಾಬಾದ್: ಹುಲಿಗಿಯಲ್ಲಿ ಉತ್ತಮ ಮಳೆ
ADVERTISEMENT

ಸಿಡಿಲು ಬಡಿದು ನಾಲ್ಕು ಮೇಕೆ ಸಾವು

ಬೀದರ್ ತಾಲ್ಲೂಕಿನ ಇಸ್ಲಾಂಪುರ ಗ್ರಾಮದ ಹೊರವಲಯದಲ್ಲಿ ಭಾನುವಾರ ಸಿಡಿಲು ಬಡಿದು ನಾಲ್ಕು ಮೇಕೆಗಳು ಮೃತಪಟ್ಟಿವೆ.
Last Updated 12 ಮೇ 2024, 15:47 IST
fallback

ವಿಜಯನಗರ | ಭಾರಿ ಗಾಳಿ ಜತೆಗೆ ಮಳೆ: ತಂಪಾದ ಇಳೆ

ಹೊಸಪೇಟೆ ನಗರ ಮತ್ತು ಸುತ್ತಮುತ್ತ ಶನಿವಾರ ಸಂಜೆ 8.15ರ ವೇಳೆಗೆ ಭಾರಿ ಗಾಳಿ, ಗುಡುಗು, ಸಿಡಿಲಿನಿಂದ ಕೂಡಿದ ಬಿರುಸಿನ ಮಳೆ ಸುರಿದ ಕಾರಣ ಬಿಸಿಲಿನಿಂದ ಕಂಗೆಟ್ಟಿದ್ದ ಜನಕ್ಕೆ ಕೊಂಚ ನೆಮ್ಮದಿ ಸಿಗುವಂತಾಯಿತು.
Last Updated 12 ಮೇ 2024, 15:32 IST
ವಿಜಯನಗರ | ಭಾರಿ ಗಾಳಿ ಜತೆಗೆ ಮಳೆ: ತಂಪಾದ ಇಳೆ

ಮಳೆ: ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ

ಬೆಳಗಾವಿ: ಎರಡನೇ ದಿನವೂ ಮುಂದುವರಿದ ಮಳೆ
Last Updated 12 ಮೇ 2024, 14:55 IST
ಮಳೆ: ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ
ADVERTISEMENT
ADVERTISEMENT
ADVERTISEMENT