ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರೀಸಾವೆ: ಮಳೆಯಿಂದ ನೆಲಕ್ಕೆ ಉರುಳಿದ ರಾಗಿ

ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣ
Published : 21 ನವೆಂಬರ್ 2024, 6:39 IST
Last Updated : 21 ನವೆಂಬರ್ 2024, 6:39 IST
ಫಾಲೋ ಮಾಡಿ
Comments
ಹಿರೀಸಾವೆ ಹೋಬಳಿಯಲ್ಲಿ ರಾಗಿ ಪೈರು ನೆಲಕ್ಕೆ ಮಲಗಿದೆ.
ಹಿರೀಸಾವೆ ಹೋಬಳಿಯಲ್ಲಿ ರಾಗಿ ಪೈರು ನೆಲಕ್ಕೆ ಮಲಗಿದೆ.
ಕಾಳು ಕಟ್ಟಿದ ರಾಗಿ ಪೈರು ನೆಲ ಕಚ್ಚಿದೆ. ಕೈ ಅಥವಾ ಯಂತ್ರಗಳ ಮೂಲಕ ಕಟಾವು ಮಾಡಿಸಲು ಕಷ್ಟವಾಗುತ್ತದೆ. ಖರ್ಚು ಹೆಚ್ಚಾಗುತ್ತದೆ.
–ಗೋವಿಂದರಾಜು, ಹೊಸಹಳ್ಳಿ ಗ್ರಾಮದ ರೈತ
ಹೋಬಳಿಯ 3900 ಹೆಕ್ಟೇರ್‌ನಲ್ಲಿ ರಾಗಿ ಮತ್ತು 300 ಹೆಕ್ಟೇರ್ ಜಮೀನಿನಲ್ಲಿ ಜೋಳವನ್ನು ರೈತರು ಬಿತ್ತನೆ ಮಾಡಿದ್ದಾರೆ.
–ಜಾನ್ ತಾಜ್, ರೈತ ಸಂಪರ್ಕ ಕೇಂದ್ರದ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT