ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Millet

ADVERTISEMENT

ಹಿರೀಸಾವೆ: ಮಳೆಯಿಂದ ನೆಲಕ್ಕೆ ಉರುಳಿದ ರಾಗಿ

ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣ
Last Updated 21 ನವೆಂಬರ್ 2024, 6:39 IST
ಹಿರೀಸಾವೆ: ಮಳೆಯಿಂದ ನೆಲಕ್ಕೆ ಉರುಳಿದ ರಾಗಿ

ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ 18ರಂದು

ಹೊಸದುರ್ಗ: ತಾಲ್ಲೂಕಿನ ಕೆಲ್ಲೋಡಿನ ಕನಕಧಾಮದಲ್ಲಿ ನ.18 ರಂದು ಬೆಳಿಗ್ಗೆ 10 ಗಂಟೆಗೆ ಸಿರಿಧಾನ್ಯ ಹಬ್ಬ (ಮೇಳ) ನಡೆಯಲಿದೆ
Last Updated 15 ನವೆಂಬರ್ 2024, 14:43 IST
fallback

ಎಂಆರ್‌ಪಿಎಲ್‌: 1,500 ಜನರಿಗೆ ಸಿರಿಧಾನ್ಯ ವಿತರಣೆ

ಮಂಗಳೂರು: ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೊ ಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಅನುದಾನದ ಅಡಿಯಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದು ಸಂಸ್ಥೆಯ ಸಿಎಸ್ಆರ್‌ ವಿಭಾಗದ ಜನರಲ್ ಮ್ಯಾನೇಜರ್ ಪ್ರಶಾಂತ್ ಬಾಳಿಗ ಹೇಳಿದರು.
Last Updated 10 ನವೆಂಬರ್ 2024, 13:47 IST
ಎಂಆರ್‌ಪಿಎಲ್‌: 1,500 ಜನರಿಗೆ ಸಿರಿಧಾನ್ಯ ವಿತರಣೆ

ಕೋಲಾರ | ಸಕಾಲದಲ್ಲಿ ಮಳೆ ಕೊರತೆ; 35,766 ಹೆಕ್ಟೇರ್‌ ರಾಗಿ ಫಸಲು ಕುಸಿತ?

ಕೆವಿಕೆ ವಿಜ್ಞಾನಿಗಳಿಂದ ಬೆಳೆ ಸಮೀಕ್ಷೆ; ಜಿಲ್ಲಾಧಿಕಾರಿಗೆ ವರದಿ ಸಲ್ಲಿಕೆ
Last Updated 23 ಅಕ್ಟೋಬರ್ 2024, 6:04 IST
ಕೋಲಾರ | ಸಕಾಲದಲ್ಲಿ ಮಳೆ ಕೊರತೆ; 35,766 ಹೆಕ್ಟೇರ್‌ ರಾಗಿ ಫಸಲು ಕುಸಿತ?

ಉಚಿತ ರಾಗಿಗೆ ಹಣ ವಸೂಲಿ: ಆರೋಪ

ಸರ್ಕಾರದ ಸೌಲಭ್ಯ ರೈತರಿಗೆ ಸಮರ್ಪಕವಾಗಿ ತಲುಪಿಸಲು ಒತ್ತಾಯ
Last Updated 15 ಆಗಸ್ಟ್ 2024, 8:07 IST
ಉಚಿತ ರಾಗಿಗೆ ಹಣ ವಸೂಲಿ: ಆರೋಪ

ಸಿರಿಧಾನ್ಯದ ‘ಭದ್ರಕೋಟೆ’ಯಾಗುತ್ತಿದೆ ಹೊಸದುರ್ಗ

25,150 ಹೆಕ್ಟೇರ್‌ನಲ್ಲಿ ಬಿತ್ತನೆ; ರಾಜ್ಯದಲ್ಲೇ ಅತೀ ಹೆಚ್ಚಿನ ಪ್ರಮಾಣ
Last Updated 25 ಜುಲೈ 2024, 6:44 IST
ಸಿರಿಧಾನ್ಯದ ‘ಭದ್ರಕೋಟೆ’ಯಾಗುತ್ತಿದೆ ಹೊಸದುರ್ಗ

ಅನ್ನಭಾಗ್ಯ ಯೋಜನೆಯಡಿ ಬಳಕೆಗೆ ಯೋಗ್ಯವಲ್ಲದ ಪಡಿತರ ವಿತರಣೆ; ಗ್ರಾಮಸ್ಥರ ಪ್ರತಿಭಟನೆ

ಅನ್ನಭಾಗ್ಯ ಯೋಜನೆಯಡಿ ನ್ಯಾಯಬೆಲೆ ಅಂಗಡಿಯಿಂದ ಕಲ್ಲು, ಮಣ್ಣು ಮಿಶ್ರಿತ ಕಲಬೆರಕೆ ರಾಗಿ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲ್ಲೂಕಿನ ಸುಖಧರೆ ಗ್ರಾಮಸ್ಥರು ರಾಗಿಯನ್ನು ತಿಪ್ಪೆಗೆ ಸುರಿದು ಪ್ರತಿಭಟನೆ ನಡೆಸಿದರು.
Last Updated 24 ಜುಲೈ 2024, 13:28 IST
ಅನ್ನಭಾಗ್ಯ ಯೋಜನೆಯಡಿ ಬಳಕೆಗೆ ಯೋಗ್ಯವಲ್ಲದ ಪಡಿತರ ವಿತರಣೆ; ಗ್ರಾಮಸ್ಥರ ಪ್ರತಿಭಟನೆ
ADVERTISEMENT

ಕೂಲಿಯಾಳಾಗಿ ದುಡಿದವರ ‘ಸಾಮೂಹಿಕ ಕೃಷಿ’ಯ ಯಶೋಗಾಥೆ: ನಳನಳಿಸುತ್ತಿವೆ 77 ರಾಗಿತಳಿ

24 ವರ್ಷಗಳ ಹಿಂದೆ ಕೇವಲ 10 ರೂಪಾಯಿ ದಿನಗೂಲಿಗೆ ಹೋಗುತ್ತಿದ್ದ ನಾರಿಯರು ಇಂದು ಅರ್ಧ ಎಕರೆ ಜಮೀನನ್ನು ಲೀಸ್‌ಗೆ ಪಡೆದು 77 ರಾಗಿ ತಳಿಯನ್ನು ಉಳಿಸಿ ಬೆಳೆಸಲು ಕೈಜೋಡಿಸಿದ್ದಾರೆ.
Last Updated 25 ಮೇ 2024, 0:31 IST
ಕೂಲಿಯಾಳಾಗಿ ದುಡಿದವರ ‘ಸಾಮೂಹಿಕ ಕೃಷಿ’ಯ ಯಶೋಗಾಥೆ: ನಳನಳಿಸುತ್ತಿವೆ 77 ರಾಗಿತಳಿ

VIDEO | ಮಹಿಳೆಯರ ಯಶೋಗಾಥೆ: ಸಮುದಾಯವನ್ನೇ ‘ಶಕ್ತಿ’ಯನ್ನಾಗಿಸಿದ ಬೀಬಿಜಾನ್‌

ತಮ್ಮೊಂದಿಗೆ, ತಮ್ಮ ನೆರೆಹೊರೆಯ ಮಹಿಳೆಯರನ್ನೂ ಬೆಳೆಸಬೇಕು ಎಂಬ ಉದ್ದೇಶದಿಂದ ಕೆಲಸ ಮಾಡಿದವರು ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ತೀರ್ಥ ಗ್ರಾಮದ ಬೀಬಿಜಾನ್.
Last Updated 20 ಮೇ 2024, 11:52 IST
VIDEO | ಮಹಿಳೆಯರ ಯಶೋಗಾಥೆ: ಸಮುದಾಯವನ್ನೇ ‘ಶಕ್ತಿ’ಯನ್ನಾಗಿಸಿದ ಬೀಬಿಜಾನ್‌

ಬೀರೂರು | ರಾಗಿ ಖರೀದಿ ಕೇಂದ್ರ ಆರಂಭ: ದಿನಕ್ಕೆ 250 ಕ್ವಿಂಟಲ್‌ ಖರೀದಿಗೆ ಅವಕಾಶ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಬೀರೂರು ಎಪಿಎಂಸಿ ಆವರಣದಲ್ಲಿ ಬುಧವಾರದಿಂದ ರಾಗಿ ಖರೀದಿ ಕೇಂದ್ರವು ಆರಂಭಗೊಂಡಿದ್ದು ಪ್ರತಿದಿನ 250 ರಿಂದ 300 ಕ್ವಿಂಟಲ್‌ನಷ್ಟು ರಾಗಿ ಖರೀದಿಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ‘ನಾಫೆಡ್‌’ ಅಧಿಕಾರಿ ಪ್ರಶಾಂತ್‌ ತಿಳಿಸಿದ್ದಾರೆ.
Last Updated 22 ಮಾರ್ಚ್ 2024, 13:32 IST
ಬೀರೂರು | ರಾಗಿ ಖರೀದಿ ಕೇಂದ್ರ ಆರಂಭ: ದಿನಕ್ಕೆ 250 ಕ್ವಿಂಟಲ್‌ ಖರೀದಿಗೆ ಅವಕಾಶ
ADVERTISEMENT
ADVERTISEMENT
ADVERTISEMENT