ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಚಿತ ರಾಗಿಗೆ ಹಣ ವಸೂಲಿ: ಆರೋಪ

ಸರ್ಕಾರದ ಸೌಲಭ್ಯ ರೈತರಿಗೆ ಸಮರ್ಪಕವಾಗಿ ತಲುಪಿಸಲು ಒತ್ತಾಯ
Published : 15 ಆಗಸ್ಟ್ 2024, 8:07 IST
Last Updated : 15 ಆಗಸ್ಟ್ 2024, 8:07 IST
ಫಾಲೋ ಮಾಡಿ
Comments
ಕೃಷಿ ಅಧಿಕಾರಿಯಾದ ಬಳಿಕ ಯಾವ ರೈತರಿಂದಲೂ ಹೆಚ್ಚುವರಿ ಹಣ ಪಡೆದು ರಾಗಿ ವಿತರಣೆ ಮಾಡಿಲ್ಲ. ಹಿಂದಿನ ಅವಧಿಯಲ್ಲಿ ನಡೆದಿರಬಹುದು. ರೈತರ ದೂರುಗಳ ಬಗ್ಗೆ ಪರಿಶೀಲನೆ ನಡೆಸಲಾಗುವುದು.
–ನಾಗೇಂದ್ರ ಕೃಷಿ ಅಧಿಕಾರಿ
ಉಚಿತವಾಗಿ ವಿತರಣೆ ಮಾಡುವ ರಾಗಿಯನ್ನು ರೈತರಿಂದ ಹೆಚ್ಚು ಹಣ ಪಡೆದು ವಿತರಣೆ ಮಾಡಿರುವ ವಿಚಾರ ಗಮನಕ್ಕೆ ಬಂದಿಲ್ಲ. ಸಹಾಯಕ ನಿರ್ದೇಶಕರಿಗೆ ಪರಿಶೀಲನೆ ನಡೆಸಲು ಸೂಚಿಸಲಾಗುವುದು.
– ಸುಶ್ಮಾ ಕೃಷಿ ಇಲಾಖೆ ಉಪ ನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT