ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಚಾಮರಾಜನಗರ

ADVERTISEMENT

ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಪುದೂರು ಗ್ರಾಮದ ನಿವಾಸಿ ಮಣಿಕಂಠ ಅಲಿಯಾಸ್ ಮಣಿಯನ್ನು ಪೊಲೀಸರು ಬಂಧಿಸಿದ್ದಾರೆ.
Last Updated 20 ನವೆಂಬರ್ 2024, 16:30 IST
ಅಕ್ರಮ ಮದ್ಯ ಮಾರಾಟ: ಆರೋಪಿ ಬಂಧನ

ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕ ಎಸ್. ನಿಜಲಿಂಗಪ್ಪ: ಬಿ.ಕೆ.ರವಿಕುಮಾರ್

ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ದಿ.ಎಸ್.ನಿಜಲಿಂಗಪ್ಪ ಪ್ರಮುಖರು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ ಬಿ.ಕೆ.ರವಿಕುಮಾರ್ ಹೇಳಿದರು.
Last Updated 20 ನವೆಂಬರ್ 2024, 15:37 IST
ಕರ್ನಾಟಕ ಏಕೀಕರಣದ ಮುಂಚೂಣಿ ನಾಯಕ ಎಸ್. ನಿಜಲಿಂಗಪ್ಪ: ಬಿ.ಕೆ.ರವಿಕುಮಾರ್

ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಗಲ್ಫ್‌ ಕರೆನ್ಸಿ

ಮಹದೇಶ್ವರ ಬೆಟ್ಟ ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 27 ದಿನಗಳ ಅವಧಿಯಲ್ಲಿ ₹2.43 ಕೋಟಿ ಸಂಗ್ರಹವಾಗಿದೆ. ಕೊಲ್ಲಿ ರಾಷ್ಟ್ರಗಳ ಕರೆನ್ಸಿ ನೋಟುಗಳನ್ನೂ ಭಕ್ತರು ಸಮರ್ಪಿಸಿರು‌ ವಿಶೇಷವಾಗಿದೆ.
Last Updated 20 ನವೆಂಬರ್ 2024, 15:13 IST
 ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ ಗಲ್ಫ್‌ ಕರೆನ್ಸಿ

ಯಳಂದೂರು: ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು!

ಯಳಂದೂರು ಪಟ್ಟಣದ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣವಾಗಿದ್ದ ಹಲವಾರು ಗುಂಡಿಗಳನ್ನು ಪಟ್ಟಣ ಠಾಣೆಯ ಪೊಲೀಸರು ಮುಚ್ಚಿದ್ದು, ಈ ಕಾಯಕಕ್ಕೆ ಸಾರ್ವಜನಿಕರು, ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 20 ನವೆಂಬರ್ 2024, 14:37 IST
ಯಳಂದೂರು: ಹೆದ್ದಾರಿ ಗುಂಡಿ ಮುಚ್ಚಿದ ಪೊಲೀಸರು!

ಬಂಡೀಪುರ: ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

ಗುಂಡ್ಲುಪೇಟ: ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಪ್ರವಾಸಿಗರ ಮುಂದೆ ಚಿರತೆಯೊಂದು ಜಿಂಕೆಯನ್ನು ಬೇಟೆಯಾಡಿರುವುದು ಸಫಾರಿ ಸಂದರ್ಭ ನಡೆದಿದ್ದು, ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ.
Last Updated 19 ನವೆಂಬರ್ 2024, 20:52 IST
ಬಂಡೀಪುರ: ಪ್ರವಾಸಿಗರ ಮುಂದೆಯೇ ಜಿಂಕೆ ಬೇಟೆಯಾಡಿದ ಚಿರತೆ

ಹನೂರು | ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ

ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಶಾಸಕ ಮಂಜುನಾಥ್ ಭರವಸೆ
Last Updated 19 ನವೆಂಬರ್ 2024, 16:07 IST
ಹನೂರು | ಬಸ್ ವ್ಯವಸ್ಥೆಗಾಗಿ ಪ್ರತಿಭಟನೆ

ಚಾಮರಾಜನಗರ | ಮಗು ಅಪಹರಣ: ಮಂಡ್ಯದ ಮಹಿಳೆ ಸೆರೆ

ರಾಜ್ಯ, ಹೊರ ರಾಜ್ಯಗಳಲ್ಲಿ ಮನೆಗಳಿಗೆ ನುಗ್ಗಿ ಚಿನ್ನಾಭರಣ ಕಳವು ಮಾಡುತ್ತಿದ್ದ ನಾಲ್ವರು ಕುಖ್ಯಾತ ಅಂತರರಾಜ್ಯ ಕಳ್ಳರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ತಿಳಿಸಿದರು.
Last Updated 19 ನವೆಂಬರ್ 2024, 16:06 IST
ಚಾಮರಾಜನಗರ | ಮಗು ಅಪಹರಣ: ಮಂಡ್ಯದ ಮಹಿಳೆ ಸೆರೆ
ADVERTISEMENT

ಏಕಕಾಲಕ್ಕೆ 2,200 ಲೈನ್‌ಮನ್‌ಗಳ ನೇಮಕಾತಿ: ಕೆ.ಜೆ. ಜಾರ್ಜ್‌

ರಾಜ್ಯದಾದ್ಯಂತ ಏಕಕಾಲದಲ್ಲಿ 2,200 ಲೈನ್‌ಮನ್‌ಗಳ ನೇಮಕಾತಿ ಪ್ರಕ್ರಿಯೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಸ್ಥಳೀಯರಿಗೆ ಹೆಚ್ಚು ಉದ್ಯೋಗ ದೊರೆಯಲಿದೆ’ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು.
Last Updated 19 ನವೆಂಬರ್ 2024, 14:27 IST
ಏಕಕಾಲಕ್ಕೆ 2,200 ಲೈನ್‌ಮನ್‌ಗಳ ನೇಮಕಾತಿ: ಕೆ.ಜೆ. ಜಾರ್ಜ್‌

ಯಳಂದೂರು | ಚಳಿಗಾಲಕ್ಕೂ ಮೊದಲೇ ಕಬ್ಬಿನಲ್ಲಿ ಹೂವು: ಕೃಷಿಕರಿಗೆ ಸೂಲಂಗಿ ಶೂಲ!

ಇಳುವರಿ ಕುಸಿಯುವ ಆತಂಕ
Last Updated 19 ನವೆಂಬರ್ 2024, 6:00 IST
ಯಳಂದೂರು | ಚಳಿಗಾಲಕ್ಕೂ ಮೊದಲೇ ಕಬ್ಬಿನಲ್ಲಿ ಹೂವು: ಕೃಷಿಕರಿಗೆ ಸೂಲಂಗಿ ಶೂಲ!

ಕೆಸ್ತೂರು : ಕಾರ್ತಿಕ ದೀಪೋತ್ಸವ

ತಾಲ್ಲೂಕಿನ ಕೆಸ್ತೂರು ಗ್ರಾಮದ ಮಾರಮ್ಮ ದೇಗುಲದಲ್ಲಿ ಸೋಮವಾರ ಕಾರ್ತಿಕ ದೀಪೋತ್ಸವ ವಿಜೃಂಭಣೆಯಿಂದ ಜರುಗಿತು. ಗುಡಿಯ ಒಳಭಾಗದಲ್ಲಿ ಪುಟ್ಟಪುಟ್ಟ ಹಣೆತೆಗಳನ್ನು ಹಚ್ಚಿ, ದೇಗುಲದ ಸುತ್ತಲೂ ಬಣ್ಣಬಣ್ಣದ ವಿದ್ಯುತ್ ಬಲ್ಬ್ಗಳನ್ನು...
Last Updated 18 ನವೆಂಬರ್ 2024, 16:22 IST
ಕೆಸ್ತೂರು : ಕಾರ್ತಿಕ ದೀಪೋತ್ಸವ
ADVERTISEMENT
ADVERTISEMENT
ADVERTISEMENT