ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಹಾಸನ

ADVERTISEMENT

ರಸ್ತೆಗೆ ಜಾನುವಾರು ಬಿಟ್ಟರೆ ವಶಕ್ಕೆ: ಪುರಸಭೆ ಅಧ್ಯಕ್ಷ

ರಸ್ತೆಗಳಿಗೆ ಗೋವುಗಳನ್ನು ಬಿಡುವ ಮಾಲೀಕರಿಗೆ ದಂಡ ವಿಧಿಸಿ, ಗೋವುಗಳನ್ನು ಗೋ ಶಾಲೆಗೆ ಕಳುಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಎ.ಆರ್. ಅಶೋಕ್ ಎಚ್ಚರಿಸಿದರು.
Last Updated 20 ನವೆಂಬರ್ 2024, 15:43 IST
ರಸ್ತೆಗೆ ಜಾನುವಾರು ಬಿಟ್ಟರೆ ವಶಕ್ಕೆ: ಪುರಸಭೆ ಅಧ್ಯಕ್ಷ

ಮೆದುಳು ಜ್ವರ ಮಾರಕ, ಮುನ್ನೆಚ್ಚರಿಕೆ ಅಗತ್ಯ: ಡಾ. ನಾಗಪ್ಪ

ಮೆದುಳು ಜ್ವರ ನಿಯಂತ್ರಣ ಅರಿವು ಕಾರ್ಯಾಗಾರ
Last Updated 20 ನವೆಂಬರ್ 2024, 15:42 IST
ಮೆದುಳು ಜ್ವರ ಮಾರಕ, ಮುನ್ನೆಚ್ಚರಿಕೆ ಅಗತ್ಯ: ಡಾ. ನಾಗಪ್ಪ

ಹೆತ್ತೂರು: ಭತ್ತಕ್ಕೆ ಕುತ್ತು ತಂದ ಕಾಡಾನೆ ಉಪಟಳ

ಹೆತ್ತೂರು ಸುತ್ತ ಮಿತಿಮೀರಿದ ಹಾವಳಿ; ಗದ್ದೆಯಲ್ಲೇ ರೈತರ ರಾತ್ರಿ ಕಾವಲು
Last Updated 20 ನವೆಂಬರ್ 2024, 4:57 IST
ಹೆತ್ತೂರು: ಭತ್ತಕ್ಕೆ ಕುತ್ತು ತಂದ ಕಾಡಾನೆ ಉಪಟಳ

ಹಾಸನ: ಚಿತ್ರಕಲಾ ಪ್ರಪಂಚದಲ್ಲಿ ಮಿಂಚಿದ ಮಕ್ಕಳು

ಡೆಕ್ಕನ್‌ ಹೆರಾಲ್ಡ್‌ ಇನ್‌ ಎಜುಕೇಶನ್‌ ಎಕ್ಸ್‌ಪ್ರೆಷನ್ಸ್‌ ವತಿಯಿಂದ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ
Last Updated 20 ನವೆಂಬರ್ 2024, 4:54 IST
ಹಾಸನ: ಚಿತ್ರಕಲಾ ಪ್ರಪಂಚದಲ್ಲಿ ಮಿಂಚಿದ ಮಕ್ಕಳು

ಹೊಳೆನರಸೀಪುರ | ರಾಜ್ಯ, ರಾಷ್ಟ್ರಮಟ್ಟದ ಮಹಿಳೆ, ಪುರುಷರ ಕುಸ್ತಿ ಸ್ಪರ್ಧೆ

ಲಕ್ಷ್ಮೀನರಸಿಂಹ ಯುವಕರ ಸಂಘದಿಂದ 69ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕುದಿನಗಳ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದ್ದು ನ.22ರಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಮಹಿಳೆಯರ 10 ಹಾಗೂ ಪುರುಷರ 35 ಜೋಡಿಗಳ ಕುಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ.
Last Updated 19 ನವೆಂಬರ್ 2024, 14:44 IST
ಹೊಳೆನರಸೀಪುರ | ರಾಜ್ಯ, ರಾಷ್ಟ್ರಮಟ್ಟದ ಮಹಿಳೆ, ಪುರುಷರ ಕುಸ್ತಿ ಸ್ಪರ್ಧೆ

ಆಲೂರು: ಮಕ್ಕಳಿಗೆ ಗಣಿತ ಪಾಠ ಹೇಳಿದ ಜಿಲ್ಲಾಧಿಕಾರಿ

ಆಲೂರು: ಗಂಜಿಗೆರೆ ಶಾಲೆಗೆ ಸತ್ಯಭಾಮ ಭೇಟಿ
Last Updated 19 ನವೆಂಬರ್ 2024, 14:43 IST
ಆಲೂರು: ಮಕ್ಕಳಿಗೆ ಗಣಿತ ಪಾಠ ಹೇಳಿದ ಜಿಲ್ಲಾಧಿಕಾರಿ

ಚನ್ನರಾಯಪಟ್ಟಣ: ವರದಕ್ಷಿಣೆಗಾಗಿ ಪತ್ನಿ ಕೊಲೆ

ವರದಕ್ಷಿಣಿ ತರುವಂತೆ ಗರ್ಭಿಣಿ ಪತ್ನಿಗೆ ಕಿರುಕುಳ ನೀಡಿ ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ನೊರನಕ್ಕಿ  ಗ್ರಾಮದಲ್ಲಿ ಸೋಮವಾರ ನಡೆದಿದೆ.
Last Updated 19 ನವೆಂಬರ್ 2024, 14:42 IST
ಚನ್ನರಾಯಪಟ್ಟಣ: ವರದಕ್ಷಿಣೆಗಾಗಿ ಪತ್ನಿ ಕೊಲೆ
ADVERTISEMENT

ಮುಗಿಲುಪೇಟೆ ಚಿತ್ರದ ನಿರ್ದೇಶಕನ ಕೊಲೆಗೆ ಯತ್ನ: ಕಿರುತೆರೆ ನಟ ತಾಂಡವ ಬಂಧನ

ನಟ ತಾಂಡವೇಶ್ವರ ಅಲಿಯಾಸ್‌ ತಾಂಡವ ಅವರನ್ನು ಚಂದ್ರಾ ಲೇಔಟ್‌ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 19 ನವೆಂಬರ್ 2024, 11:35 IST
ಮುಗಿಲುಪೇಟೆ ಚಿತ್ರದ ನಿರ್ದೇಶಕನ ಕೊಲೆಗೆ ಯತ್ನ: ಕಿರುತೆರೆ ನಟ ತಾಂಡವ ಬಂಧನ

ಕನಕ ಜಯಂತಿ: ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದ ಶ್ರೇಷ್ಠ: ಶಾಸಕ ಸಿಮೆಂಟ್ ಮಂಜು

‘ಸಮಾಜದಲ್ಲಿ ಮನುಷ್ಯರನ್ನು ಜಾತಿ ಹೆಸರಿನಲ್ಲಿ ಮೇಲು ಕೀಳು ಎಂದು ಅವಮಾನಿಸುತ್ತಿದ್ದ ವ್ಯವಸ್ಥೆಯನ್ನು ಕನಕದಾಸರು 16ನೇ ಶತಮಾನದಲ್ಲಿಯೇ ತನ್ನ ಕೀರ್ತನೆಗಳ ಮೂಲಕ ಸಾಮಾಜಿಕ ಬದಲಾವಣೆ ತರಲು ಶ್ರಮಸಿದ್ದ ಒಬ್ಬ ಮಹಾನ್ ವ್ಯಕ್ತಿ’ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.
Last Updated 19 ನವೆಂಬರ್ 2024, 5:19 IST
ಕನಕ ಜಯಂತಿ: ಜಾತಿ ವ್ಯವಸ್ಥೆ ತೊಲಗಿಸಲು ಶ್ರಮಿಸಿದ ಶ್ರೇಷ್ಠ: ಶಾಸಕ ಸಿಮೆಂಟ್ ಮಂಜು

ಹಾಸನ | ಕರಗದ ಕಸದ ರಾಶಿ: ಸಮಸ್ಯೆಗೆ ಸಿಗದ ಮುಕ್ತಿ

ಕಸ ಸಂಗ್ರಹಿಸಲು ನಗರ ಸ್ಥಳೀಯ ಸಂಸ್ಥೆಗಳಿಂದ ವ್ಯವಸ್ಥೆ: ರಸ್ತೆ ಬದಿಗೆ ಕಟ್ಟಡ, ಕೋಳಿ ತ್ಯಾಜ್ಯ
Last Updated 18 ನವೆಂಬರ್ 2024, 7:06 IST
ಹಾಸನ | ಕರಗದ ಕಸದ ರಾಶಿ: ಸಮಸ್ಯೆಗೆ ಸಿಗದ ಮುಕ್ತಿ
ADVERTISEMENT
ADVERTISEMENT
ADVERTISEMENT