ಬುಧವಾರ, 20 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹೆತ್ತೂರು: ಭತ್ತಕ್ಕೆ ಕುತ್ತು ತಂದ ಕಾಡಾನೆ ಉಪಟಳ

ಹೆತ್ತೂರು ಸುತ್ತ ಮಿತಿಮೀರಿದ ಹಾವಳಿ; ಗದ್ದೆಯಲ್ಲೇ ರೈತರ ರಾತ್ರಿ ಕಾವಲು
ಆರ್‌.ಜಗದೀಶ್‌ ಹೊರಟ್ಟಿ
Published : 20 ನವೆಂಬರ್ 2024, 4:57 IST
Last Updated : 20 ನವೆಂಬರ್ 2024, 4:57 IST
ಫಾಲೋ ಮಾಡಿ
Comments
ಕಾಫಿ ಬಾಳೆಗಿಡಗಳನ್ನು ತುಳಿದು ಹಾಳು ಮಾಡಿರುವ ಕಾಡಾನೆಗಳು.
ಕಾಫಿ ಬಾಳೆಗಿಡಗಳನ್ನು ತುಳಿದು ಹಾಳು ಮಾಡಿರುವ ಕಾಡಾನೆಗಳು.
ನಿಲ್ಲದ ಕಾಡಾನೆ ಹಾವಳಿ; ರೈತರಿಗೆ ತಪ್ಪದ ಸಂಕಷ್ಟ ನಿತ್ಯ ಮಲೆನಾಡು ಭಾಗದ ಕೃಷಿ ಜಮೀನಿಗೆ ದಾಳಿ ಕಾಡಾನೆ ತಡೆಗೆ ಶಾಶ್ವತ ಯೋಜನೆ ರೂಪಿಸಲು ಒತ್ತಾಯ
ಹೆತ್ತೂರು ಯಸಳೂರು ಹೋಬಳಿಯಲ್ಲಿ ಭತ್ತದ ಗದ್ದೆ ತುಳಿದು ಹಾಳು ಮಾಡಿರುವ ಕಾಡಾನೆಗಳು.
ಹೆತ್ತೂರು ಯಸಳೂರು ಹೋಬಳಿಯಲ್ಲಿ ಭತ್ತದ ಗದ್ದೆ ತುಳಿದು ಹಾಳು ಮಾಡಿರುವ ಕಾಡಾನೆಗಳು.
ಕೆಲವು ವರ್ಷಗಳಿಂದ ಕಾಡಾನೆಗಳು ಗದ್ದೆಗೆ ದಾಳಿ ಮಾಡಿ ಕೃಷಿಯನ್ನು ನಾಶ ಮಾಡುತ್ತಿವೆ. ಇದೀಗ ಮೂರು ವರ್ಷಗಳಿಂದ ಗದ್ದೆಯನ್ನು ಪಾಳು ಬಿಡಲಾಗಿದೆ.
ಗಂಗಾಧರ್ ಅತ್ತಿಹಳ್ಳಿ ಗ್ರಾಮಸ್ಥ
ಹೆತ್ತೂರು ಯಸಳೂರು ಹೋಬಳಿಯಲ್ಲಿ ಭತ್ತದ ಗದ್ದೆ ತುಳಿದು ಹಾಳು ಮಾಡಿರುವ ಕಾಡಾನೆಗಳು.
ಹೆತ್ತೂರು ಯಸಳೂರು ಹೋಬಳಿಯಲ್ಲಿ ಭತ್ತದ ಗದ್ದೆ ತುಳಿದು ಹಾಳು ಮಾಡಿರುವ ಕಾಡಾನೆಗಳು.
ನಿತ್ಯ ಕಾಡಾನೆ ಹಿಂಡು ಗದ್ದೆಗೆ ಇಳಿಯುತ್ತಿದ್ದು ಅಪಾರ ಹಾನಿಯಾಗಿದೆ. ಕೊಯ್ಲು ಮಾಡುವವರೆಗೂ ಕೃಷಿ ಫಸಲನ್ನು ಕಾಪಾಡುವುದೇ ಸಾಹಸವಾಗಿದೆ.
ರವಿಕುಮಾರ್ ಎಚ್.ಎನ್. ಹೆತ್ತೂರು ಕೃಷಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT