ಯುಗಾದಿ ಹಬ್ಬ: ಹಿರೀಸಾವೆ ವಾರದ ಸಂತೆಯಲ್ಲಿ ಹೆಚ್ಚಿದ ತರಕಾರಿ ಬೆಲೆ
ಹಿರೀಸಾವೆ ಹೋಬಳಿಯಲ್ಲಿ ಮಳೆಯ ಕೊರತೆ, ಹೆಚ್ಚುತ್ತಿರುವ ಬಿಸಿಲಿನಿಂದ 38 ರಿಂದ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ನೀರಿಲ್ಲದೇ ತರಕಾರಿ ಫಸಲು ಕುಂಠಿತವಾಗಿದ್ದು, ಯುಗಾದಿ ಹಬ್ಬದ ವಾರದ ಸಂತೆಯಲ್ಲಿ ಟೊಮ್ಯಾಟೋ ಮತ್ತು ಈರುಳ್ಳಿ ಕೆ.ಜಿ.ಗೆ ₹ 15 ರಿಂದ ₹ 20 ಇದೆLast Updated 8 ಏಪ್ರಿಲ್ 2024, 7:37 IST