ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಟೀಲು ಆಟಕ್ಕೆ ಕಾಲಮಿತಿಯಿಂದ ಮುಕ್ತಿ: ಜ.14ರಿಂದ ರಾತ್ರಿ ಪೂರ್ತಿಯಕ್ಷಗಾನ

Published : 9 ಜನವರಿ 2024, 7:15 IST
Last Updated : 9 ಜನವರಿ 2024, 7:15 IST
ಫಾಲೋ ಮಾಡಿ
Comments
ಕಟೀಲು ಮೇಳಗಳ ಯಕ್ಷಗಾನ ರಾತ್ರಿ ಪೂರ್ತಿ ನಡೆಯಬೇಕೆಂಬುದು ಭಕ್ತರ ಅಪೇಕ್ಷೆ. ಹೈಕೋರ್ಟ್‌ ಮೊರೆ ಹೋಗಿ ಇದಕ್ಕೆ ಅನುಮತಿ ತಂದವರೂ ಅವರೇ. ಅವರ ಕೋರಿಕೆಯನ್ನು ಈಡೇರಿಸಬೇಕಾಗುತ್ತದೆ
ಕೊಡೆತ್ತೂರು ಗುತ್ತು ಸನತ್‌ ಕುಮಾರ್‌ ಶೆಟ್ಟಿ ,ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ
ಕಟೀಲಿನ ದುರ್ಗಾಪರಮೇಶ್ವರಿ ದೇವಿಯ ಅನುಗ್ರಹವಿದು. ಕಟೀಲು ಮೇಳಗಳ ಆಟ ಹೀಗೆಯೇ ಆಗಬೇಕೆಂಬುದು ದೇವಿಯ ಪ್ರೇರಣೆ. ರಾತ್ರಿ ಪೂರ್ತಿ ಯಕ್ಷಗಾನ ನಡೆಯಲಿರುವುದು ಖುಷಿ ತಂದಿದೆ -
ಅಶೋಕ ಕೃಷ್ಣಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT