ಬಜಪೆ: ಮೈಸೂರು ವಿಭಾಗ ಹಾಗೂ ರಾಜ್ಯಮಟ್ಟದ ಫುಟ್‌ಬಾಲ್ ಟೂರ್ನಿಗೆ ಬಜಪೆಯ ಸೇಂಟ್ ಜೋಸೆಫ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಎಂಆರ್‌ಪಿಲ್‌ನ ಜನರಲ್ ಮ್ಯಾನೇಜರ್ ಜೋಯೆರ್ ರುಡಾಲ್ಫ್ ನೊರೊನಾ ಅವರು ಟೂರ್ನಿ ಉದ್ಘಾಟಿಸಿದರು.

ಕಾಲೇಜಿನ ಸಂಚಾಲಕ ಫಾ.ರೊನಾಲ್ಡ್ ಕುಟಿನ್ಹೊ ಅಧ್ಯಕ್ಷತೆ ವಹಿಸಿದ್ದರು.

ಡಿಡಿಪಿಐ ವೆಂಕಟೇಶ್ ಪಟಗಾರ್, ಅಧಿಕಾರಿಗಳಾದ ಜೇಮ್ಸ್ ಕುಟಿನ್ಹೊ, ಭುವನೇಶ್, ಭರತ್, ಲಿಲ್ಲಿ ಪಾಯಸ್, ವಿಕ್ಟರ್ ಮಿನೇಜಸ್, ಬಜಪೆ ಸೇಂಟ್ ಜೋಸೆಫ್ಸ್ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರಾಮಕೃಷ್ಣ ಉಡುಪ, ಮುಖ್ಯಶಿಕ್ಷಕ ಆಲ್ವಿನ್ ನೊರೊನಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಮ್ಯಾಕ್ಸಿಮ್ ಆಲ್ಮೇಡ, ಅಮ್ಮಂದಿರ ಸಂಘದ ಅಧ್ಯಕ್ಷೆ ಶರ್ಮಿಳಾ ಸಿ.ಪೂಜಾರಿ, ಮೈಸೂರು ವಿಭಾಗದ ಕಾರ್ಯಾಧ್ಯಕ್ಷ ತ್ಯಾಗಂ ಹರೆಕಳ, ಪ್ರಮುಖರಾದ ಹರೀಶ್ ರೈ, ನಿತಿನ್ ಪುತ್ರನ್, ಸಂತೋಷ್, ಜಯಶ್ರೀ, ಪರಶುರಾಮಪ್ಪ ಭಾಗವಹಿಸಿದ್ದರು.

ಶಿಕ್ಷಕ ಅಶ್ವಥ್ ನಿಡ್ಡೋಡಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಮೋಲಿ ಲೋಬೊ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.