ಮಂಗಳವಾರ, 19 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಪ್ಪಿನಂಗಡಿ: ಕೈಕೊಟ್ಟ ಮಳೆ, ಮತ್ತೆ ಸೊರಗುತ್ತಿರುವ ನೇತ್ರಾವತಿ

ಉಪ್ಪಿನಂಗಡಿಯ ಜೀವ ನದಿಗಳೆರಡೂ ಬರಿದಾಗಿದ್ದು ಬರದ ಛಾಯೆ ಮೂಡಿದೆ
Published : 19 ಆಗಸ್ಟ್ 2023, 7:43 IST
Last Updated : 19 ಆಗಸ್ಟ್ 2023, 7:43 IST
ಫಾಲೋ ಮಾಡಿ
Comments
2018ರ ಆಗಸ್ಟ್ 16ರಂದು ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಉಕ್ಕಿ ಹರಿದ ಕುಮಾರಧಾರಾ ಮತ್ತು ನೇತ್ರಾವತಿ ನದಿ ಸಂಗಮ
2018ರ ಆಗಸ್ಟ್ 16ರಂದು ಸಹಸ್ರಲಿಂಗೇಶ್ವರ ದೇವಾಲಯದ ಬಳಿ ಉಕ್ಕಿ ಹರಿದ ಕುಮಾರಧಾರಾ ಮತ್ತು ನೇತ್ರಾವತಿ ನದಿ ಸಂಗಮ
ಪ್ರಕೃತಿ ವಿಕೋಪ ರಕ್ಷಣಾ ತಂಡದಲ್ಲಿ 6 ವರ್ಷಗಳಿಂದ ಇದ್ದೇನೆ. ಪ್ರತಿ ವರ್ಷ ಆಗಸ್ಟ್ ಬಳಿಕವೂ ನದಿಯಲ್ಲಿ ಉತ್ತಮ ನೀರಿನ ಹರಿವು ಇರುತ್ತಿತ್ತು. ಈ ಬಾರಿ ಈಗಲೇ ಮರಳು ಕಾಣತೊಡಗಿದೆ. ನನ್ನ ಅನುಭವದಲ್ಲಿ ಇದು ಇದೇ ಮೊದಲು.
-ದಿನೇಶ್ ಬಿ ಪ್ರಭಾರ ಘಟಕಾಧಿಕಾರಿ ಗೃಹ ರಕ್ಷಕದಳ ಉಪ್ಪಿನಂಗಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT