ದಾವಣಗೆರೆ ಜಿಲ್ಲೆಯ ಜೀವನಾಡಿ ‘ಭದ್ರಾ ಜಲಾಶಯ’ ತುಂಬಿ ತುಳಿಕಿದಾಗಲೂ ನೀರಾವರಿ ಕೊನೆಯ ಭಾಗಕ್ಕೆ ನೀರು ಸಮರ್ಪಕವಾಗಿ ತಲುಪದಿರುವ ಸಮಸ್ಯೆ ಇಂದು–ನಿನ್ನೆಯದಲ್ಲ. ಭದ್ರಾ ನಾಲೆಗಳು ದುರಸ್ತಿ ಆಗದಿರುವುದು ನಿರ್ವಹಣೆ ಕೊರತೆ, ಪಂಪ್‌ಸೆಟ್ ಮೂಲಕ ನೀರು ಹಾಯಿಸಿಕೊಳ್ಳುವುದು ಸೇರಿದಂತೆ ಹಲವು ಸಮಸ್ಯೆಗಳು ಇವೆ. ಈ ಕುರಿತ ಸರಣಿ ವರದಿ ಇಂದಿನಿಂದ ನಿಮ್ಮ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಲಿದೆ.
ಉದ್ಯೋಗ ಖಾತರಿ ಯೋಜನೆಯಡಿ ಕಾಲುವೆಗಳ ಹೂಳು ಗಿಡಗಳ ತೆರವು ಕಾರ್ಯ ಕೈಗೊಳ್ಳಲಾಗಿದೆ. ಅಗತ್ಯ ಇರುವ ಕಡೆ ಕಾಮಗಾರಿ ವಿಸ್ತರಿಸಲಾಗುವುದು. ಕೊನೆ ಭಾಗಕ್ಕೆ ನೀರು ತಲುಪದ ಸಮಸ್ಯೆ ಗಮನದಲ್ಲಿದ್ದು ಕ್ರಮ ಕೈಗೊಳ್ಳಲಾಗುವುದು.
ಡಾ. ಅಂಶುಮಂತ್, ಭದ್ರಾ ಕಾಡಾ ಅಧ್ಯಕ್ಷದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಗಳ ಸುತ್ತ ಗಿಡಗಳು ಬೆಳೆದಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆ ಒಡೆದಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಗಳ ಒಡೆದಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್
ದಾವಣಗೆರೆ ತಾಲ್ಲೂಕಿನ ಜರಿಕಟ್ಟೆ ಬಳಿ ಭದ್ರಾ ನಾಲೆಗಳ ಹೊಲಗಾಲುವೆಯನ್ನು ರೈತರೇ ಸ್ವಚ್ಛಗೊಳಿಸಿರುವುದು ಪ್ರಜಾವಾಣಿ ಚಿತ್ರ: ಸತೀಶ ಬಡಿಗೇರ್