ದಾವಣಗೆರೆ : ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾಪದ ವಿರುದ್ಧ ದಾವಣಗೆರೆಯ ಹಳೇಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಸಂಘ ಪರಿವಾರದ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಣ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಹಾನಗರಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ, ಮುಖಂಡರಾದ ಗೋವಿಂದರಾಜ್, ಮಾಲತೇಶ್, ಯರಿ ಸ್ವಾಮಿ, ಧನುಷ್, ಶ್ರೀನಿವಾಸ್, ನಂದೀಶ್, ಕೋಗಿಲೆ ಪರಶುರಾಮ, ಟಿಂಕರ್ ಮಂಜಣ್ಣ, ಸಂದೇಶ, ರಾಮಚಂದ್ರ, ಹಿಡೆಂಬಿ ಪರಶುರಾಮ, ವೆಂಕಟೇಶ, ರವಿ ದೇಸಾಯಿ, ಶ್ರೀನಿವಾಸ ಕಾಟೆ, ಗಣೇಶ್ ತಾಳದಾರ, ಪ್ರವೀಣ್ ಜಾಧವ್, ವಿನಯ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.