ಕಡರನಾಯ್ಕನಹಳ್ಳಿ: ಸಮೀಪದ ಹೊಳೆ ಸಿರಿಗೆರೆ ಪಾರ್ವತಮ್ಮ ಕೋಂ ವಿರುಪಾಕ್ಷಚಾರಿ ಸಿರಿಗೆರೆ ಇವರ ಪಕ್ಕಾ ವಾಸದ ಮನೆ ಮೇಲ್ಚಾವಣಿ ಮುರಿದು ಬಿದ್ದಿರುತ್ತದೆ.
ಕಡರನಾಯ್ಕನಹಳ್ಳಿ: ಸಮೀಪದ ಎಳೆಹೊಳೆ ಗ್ರಾಮದ ಲೋಹಿತಪ್ಪ ಇವರ ಮನೆ ಬೀಳುವ ಹಂತದಲ್ಲಿರುವುದರಿಂದ ಮುಂಜಾಗ್ರತಾ ವಾಗಿ ಬೇರೆ ಕಡೆ ಸಾಮಾನು ಸರಂಜಾಮುಗಳನ್ನು ಸಾಗಿಸಿದರು
ಕಡರನಾಯ್ಕನಹಳ್ಳಿ: ಸಮೀಪದ ಕೊಕ್ಕನೂರು ಗ್ರಾಮದ ಕಮಲಮ್ಮ ಅಮವಾಸೆ ಇವರ ವಾಸದ ಮನೆ ಮೇಲ್ಚಾವಣಿ ಕಳಚಿ ಬಿದ್ದಿದೆ.