ನಗರದ ಅಭಿವೃದ್ಧಿ ದೃಷ್ಟಿಯಿಂದ ರೂಪಿಸಲಾದ ಹೂವಿನಕುಂಡ ಇರಿಸುವ ಯೋಜನೆ ಹಳ್ಳ ಹಿಡಿದಿದ್ದು ವಿಪರ್ಯಾಸ. ಸಮರ್ಪಕ ನಿರ್ವಹಣೆಯ ಕೊರತೆ ಇದಕ್ಕೆ ಕಾರಣ.
ಎನ್. ರುದ್ರಮುನಿ, ಅಧ್ಯಕ್ಷ, ಜಿಲ್ಲಾ ಛಲವಾದಿ ಮಹಾಸಭಾದಾವಣಗೆರೆಯ ಪಿ.ಬಿ. ರಸ್ತೆಯಲ್ಲಿ ಇಡಲಾಗಿದ್ದ ಸ್ಮಾರ್ಟ್ ಸಿಟಿ ಯೋಜನೆಯ ಕಾಂಕ್ರೀಟ್ ಹೂವಿನ ಕುಂಡಗಳು ಹಾಳು ಬಿದ್ದಿರುವುದು
ದಾವಣಗೆರೆಯ ಗುಂಡಿ ವೃತ್ತದ ಬಳಿ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಬೈಸಿಕಲ್ ಡಾಕ್ ಸ್ಟೇಷನ್
ದಾವಣಗೆರೆಯ ದೃಶ್ಯಕಲಾ ಕಾಲೇಜಿನ ಮುಂಭಾಗದಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಿರುವ ಸೈಕಲ್ ಸ್ಟ್ಯಾಂಡ್ –ಪ್ರಜಾವಾಣಿ ಚಿತ್ರ