ಶುಕ್ರವಾರ, 18 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ನಿರಂತರ ಮಳೆ; ತರಕಾರಿಗೆ ತಗ್ಗಿದ ಬೇಡಿಕೆ

ಮಾರುಕಟ್ಟೆಯತ್ತ ಸುಳಿಯದ ಗ್ರಾಹಕರು; ವ್ಯಾಪಾರಿಗಳಿಗೆ ತರಕಾರಿ ಹಾಳಾಗುವ ಭೀತಿ
Published : 20 ಜುಲೈ 2024, 7:18 IST
Last Updated : 20 ಜುಲೈ 2024, 7:18 IST
ಫಾಲೋ ಮಾಡಿ
Comments
ಎಸ್‌.ಟಿ.ಜಿ. ರುದ್ರೇಶ್‌
ಎಸ್‌.ಟಿ.ಜಿ. ರುದ್ರೇಶ್‌
ಕಲೀಂ
ಕಲೀಂ
ನಗರದಲ್ಲಿ ಬಿಡುವಿಲ್ಲದೇ ಸುರಿಯುತ್ತಿರುವ ತುಂತುರು ಮಳೆಯಿಂದಾಗಿ ಗ್ರಾಹಕರು ತರಕಾರಿ ಖರೀದಿಗೆ ಬರುತ್ತಿಲ್ಲ. ಹೀಗಾಗಿ ವ್ಯಾಪಾರವೇ ನಡೆಯುತ್ತಿಲ್ಲ. ಮಳೆಯಿಂದಾಗಿ ಸಾಕಷ್ಟು ತರಕಾರಿ ಹಾಳಾಗುತ್ತಿದೆ
ಎಸ್‌.ಟಿ.ಜಿ. ರುದ್ರೇಶ್‌ ತರಕಾರಿ ವ್ಯಾಪಾರಿ
ಮಳೆಯಿಂದಾಗಿ ಹಣ್ಣುಗಳು ಹಾಳಾಗುತ್ತಿವೆ. ಮಳೆ ನೀರು ಬಿದ್ದು ಬಾಳೆಹಣ್ಣಿನ ಕಲರ್‌ ಹೋಗುತ್ತಿದೆ. ಮಾರಾಟವಾಗದೇ ಉಳಿದ ಹಣ್ಣುಗಳನ್ನು ಮರು ದಿನ ಕಡಿಮೆ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ
ಕಲೀಂ ಹಣ್ಣಿನ ವ್ಯಾಪಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT