ಹುಬ್ಬಳ್ಳಿ: ನಗರದ ದಂತ ಶಸ್ತ್ರಚಿಕಿತ್ಸಕ ಮತ್ತು ಓರಲ್ ಲೇಸರ್ ತಜ್ಞ ಡಾ.ಚಂದ್ರಶೇಖರ ಯಾವಗಲ್ ಅವರನ್ನು ಯುರೋಪಿಯನ್ ಮೆಡಿಕಲ್ ಲೇಸರ್ ಅಸೋಸಿಯೇಷನ್ ವತಿಯಿಂದ ನೀಡಲಾಗುವ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಅಮೆರಿಕದಲ್ಲಿ ನಡೆಯಲಿರುವ ಗ್ರೇಟರ್ ನ್ಯೂಯಾರ್ಕ್ ಡೆಂಟಲ್ ಮೀಟಿಂಗ್ನಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದು, ತಂಬಾಕು ವ್ಯಸನ ಮುಕ್ತಗೊಳಿಸುವಲ್ಲಿ ಲೇಸರ್ ಅಪ್ಲಿಕೇಶನ್ಗಳ ಪಾತ್ರ ಕುರಿತು ಅವರು ಉಪನ್ಯಾಸ ನೀಡಲಿದ್ದಾರೆ. ಚಂದ್ರಶೇಖರ ಅವರು ಇಲ್ಲಿನ ಕಲ್ಯಾಣ ನಗರದಲ್ಲಿರುವ ಯಾವಗಲ್ ಹೆಲ್ತ್ಕೇರ್ ಫೌಂಡೇಶನ್ನ ಲೇಸರ್ವೇಡಾ ಕೇಂದ್ರದ ನಿರ್ದೇಶಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.