ಗುರುವಾರ, 21 ನವೆಂಬರ್ 2024
×
ADVERTISEMENT
ಈ ಕ್ಷಣ :

ಧಾರವಾಡ

ADVERTISEMENT

‘ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಬಸವಣ್ಣ’

ಜಾತಿ ವ್ಯವಸ್ಥೆ, ಮೌಢ್ಯಗಳನ್ನು ತೊಡೆದು ಹಾಕಲು 12ನೇ ಶತಮಾನದಲ್ಲಿ ಬಸವಣ್ಣ ಶ್ರಮಿಸಿದರು’ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ ಹೇಳಿದರು.
Last Updated 20 ನವೆಂಬರ್ 2024, 15:59 IST
‘ಜಾತಿ ವ್ಯವಸ್ಥೆ ನಿರ್ಮೂಲನೆಗೆ ಶ್ರಮಿಸಿದ ಬಸವಣ್ಣ’

ಚವಟಗೇರಿ ಕೆರೆ ಪರಿಶೀಲನೆ

ಅಳ್ನಾವರ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ "ನಮ್ಮ ಊರು ನಮ್ಮ ಕೆರೆ" ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಕಾಶೇನಟ್ಟಿ ರಸ್ತಯಲ್ಲಿರುವ ಚವಟಗೆರಿ ಕರೆಯ  ಸಂಪೂರ್ಣ ಅಭಿವೃದ್ಧಿ ಪಡಿಸಲು ಗಣ್ಯರು ಬುಧವಾರ...
Last Updated 20 ನವೆಂಬರ್ 2024, 15:58 IST
ಚವಟಗೇರಿ ಕೆರೆ ಪರಿಶೀಲನೆ

ಸಹಕಾರ ರಂಗ ಅಭಿವೃದ್ಧಿಗೆ ಶ್ರಮಿಸಿ

ಕೆಸಿಸಿ ಬ್ಯಾಂಕ್ ನಿರ್ದೇಶಕ ಮಂಜುನಾಥಗೌಡ ಮುರಳ್ಳಿ ಕರೆ
Last Updated 20 ನವೆಂಬರ್ 2024, 15:58 IST
ಸಹಕಾರ ರಂಗ ಅಭಿವೃದ್ಧಿಗೆ ಶ್ರಮಿಸಿ

ಸಂಗಮ ಯಾತ್ರೆಗೆ ಭವ್ಯ ಸ್ವಾಗತ

ಸಮಾಜದ ಉದ್ಧಾರಕ್ಕಾಗಿ ದಾರಿದೀಪವಾದ ಮಹಾತ್ಮ ಸಿದ್ಧಾರೂಢರ ಸಮಕಾಲೀನ ಮಹಾತ್ಮರ ಸಂಗಮ ಯಾತ್ರೆಯು ಗ್ರಾಮಕ್ಕೆ ಬುಧವಾರ ಆಗಮಿಸಿದಾಗ ವೈಭವದ ಮೆರವಣಿಗೆ ಮೂಲಕ ಭವ್ಯ ಸ್ವಾಗತ ಕೋರಲಾಯಿತು.
Last Updated 20 ನವೆಂಬರ್ 2024, 15:57 IST
ಸಂಗಮ ಯಾತ್ರೆಗೆ ಭವ್ಯ ಸ್ವಾಗತ

ಶೈಕ್ಷಣಿಕ ಸಮಾವೇಶ

ಕರ್ನಾಟಕ ರಾಜ್ಯ ಅನುದಾನ ರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದಿಂದ ‘ನಮ್ಮ ಕನ್ನಡ ಶಾಲೆ ಉಳಿಸಿ‘ ಅಭಿಯಾನದಡಿ ರಾಜ್ಯಮಟ್ಟದ ಶೈಕ್ಷಣಿಕ ಸಮಾವೇಶವನ್ನು ನ.22ರಂದು ಮಧ್ಯಾಹ್ನ 12 ಗಂಟೆ ಹಮ್ಮಿಕೊಳ್ಳಲಾಗಿದೆ.
Last Updated 20 ನವೆಂಬರ್ 2024, 15:57 IST
fallback

ಹುಬ್ಬಳ್ಳಿ: ಮಕ್ಕಳ ಶಿಕ್ಷಣಕ್ಕೆ ಬರಿಗಾಲಲ್ಲಿ ಜಾಗೃತಿ

10 ವರ್ಷಗಳಿಂದ ದೇಶದಾದ್ಯಂತ ಅಭಿಯಾನ ನಿರತ ಅಜಯ್ ಓಲಿ
Last Updated 20 ನವೆಂಬರ್ 2024, 4:23 IST
ಹುಬ್ಬಳ್ಳಿ: ಮಕ್ಕಳ ಶಿಕ್ಷಣಕ್ಕೆ ಬರಿಗಾಲಲ್ಲಿ ಜಾಗೃತಿ

ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು

ನೋಂದಣಿ ಸಂಖ್ಯೆ ಹೆಚ್ಚಿದ್ದರೂ, ಪಾಲ್ಗೊಳ್ಳುವಿಕೆ ಕಡಿಮೆ
Last Updated 20 ನವೆಂಬರ್ 2024, 4:21 IST
ಹುಬ್ಬಳ್ಳಿ | ನರೇಗಾದಲ್ಲೂ ಅಂಗವಿಕಲರು ಭಾಗಿ: ಕಲಘಟಗಿ ಮುಂದು
ADVERTISEMENT

ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ

ಸ್ಟಾಕ್‌ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಧಾರವಾಡದ ಸಿಬಿ ನಗರದ ವಿದ್ಯಾರ್ಥಿನಿ ಪೂಜಾ ಅವರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ ವ್ಯಕ್ತಿ, ಆನ್‌ಲೈನ್‌ನಲ್ಲಿ ₹3.25 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
Last Updated 19 ನವೆಂಬರ್ 2024, 15:47 IST
ಹುಬ್ಬಳ್ಳಿ: ಆನ್‌ಲೈನ್‌ನಲ್ಲಿ ವಿದ್ಯಾರ್ಥಿನಿಗೆ ₹3.25ಲಕ್ಷ ವಂಚನೆ

ಧಾರವಾಡ | ಬಗರ್‌ಹುಕುಂ: ಹಕ್ಕುಪತ್ರಕ್ಕೆ ಆಗ್ರಹ, ಪ್ರತಿಭಟನೆ

ಧಾರವಾಡ ಜಿಲ್ಲೆಯ ಎಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರಗಳನ್ನು ನೀಡಬೇಕು ಎಂಬುದು ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ (ಎಐಕೆಕೆಎಂಎಸ್) ಜಿಲ್ಲಾ ಘಟಕದವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
Last Updated 19 ನವೆಂಬರ್ 2024, 15:46 IST
ಧಾರವಾಡ | ಬಗರ್‌ಹುಕುಂ: ಹಕ್ಕುಪತ್ರಕ್ಕೆ ಆಗ್ರಹ, ಪ್ರತಿಭಟನೆ

ಹಾವೇರಿ: ರೈತನ ಎರಡೂ ಕಾಲುಗಳ ಮೇಲೆ ಹರಿದ ಬಸ್ ಚಕ್ರ

ಹಾವೇರಿ ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಅಪಘಾತ
Last Updated 19 ನವೆಂಬರ್ 2024, 14:51 IST
ಹಾವೇರಿ: ರೈತನ ಎರಡೂ ಕಾಲುಗಳ ಮೇಲೆ ಹರಿದ ಬಸ್ ಚಕ್ರ
ADVERTISEMENT
ADVERTISEMENT
ADVERTISEMENT