ಹುಬ್ಬಳ್ಳಿಯ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಲ ಕಾರ್ಮಿಕ ಪದ್ಧತಿ ಹಾಗೂ ಭಿಕ್ಷಾಟನೆ ಕುರಿತು ಅಜಯ ಓಲಿ ಜಾಗೃತಿ ಮೂಡಿಸಿದರು
ಘನಶ್ಯಾಮ್ ಓಲಿ ಚೈಲ್ಡ್ ವೆಲ್‌ಫೇರ್ ಸೊಸೈಟಿ ಹೆಸರಿನ ಎನ್‌ಜಿಒ ಮೂಲಕ ಕೊಳೆಗೇರಿ ಪ್ರದೇಶ ಮಕ್ಕಳಿಗೆ ಶಿಕ್ಷಣದ ಕುರಿತು ಜಾಗೃತಿ ಮೂಡಿಸುತ್ತಿರುವುದು
ಘನಶ್ಯಾಮ್ ಓಲಿ ಚೈಲ್ಡ್ ವೆಲ್‌ಫೇರ್ ಸೊಸೈಟಿ ಮೂಲಕ ಕೊಳೆಗೇರಿ ಪ್ರದೇಶದ ಹಾಗೂ ಅಲೆಮಾರಿ ಸಮುದಾಯದ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು
10 ವರ್ಷಗಳಲ್ಲಿ ದೇಶದಾದ್ಯಂತ 34 ಜಾಗೃತಿ ಅಭಿಯಾನ ನಡೆಸಿ 1 ಲಕ್ಷ ಕಿ.ಮೀ.ಗೂ ಹೆಚ್ಚು ದೂರ ಬರಿಗಾಲಲ್ಲಿ ಓಡಾಡಿದ್ದೇನೆ. 35ನೇ ಅಭಿಯಾನದ ಭಾಗವಾಗಿ 7500 ಕಿ.ಮೀ ಪಾದಯಾತ್ರೆಯ ಗುರಿಯಿದೆ.
ಅಜಯ್ ಓಲಿ ಸಂಸ್ಥಾಪಕ ಘನಶ್ಯಾಮ್ ಓಲಿ ಚೈಲ್ಡ್ ವೆಲ್‌ಫೇರ್ ಸೊಸೈಟಿ