ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ಿವರಾಯ ಪೂಜಾರಿ

ಶಿವರಾಯ ಪೂಜಾರಿ

2022ರ ಅಕ್ಟೋಬರ್ 24ರಂದು ಪ್ರಜಾವಾಣಿ ಬಳಗ ಸೇರಿ ಹುಬ್ಬಳ್ಳಿ ‌ಕಚೇರಿಯಲ್ಲಿ ಉಪಸಂಪಾದಕ ಹಾಗೂ ವರದಿಗಾರನಾಗಿ ಕಾರ್ಯ ನಿರ್ವಹಣೆ. ಸಿನಿಮಾ, ಸಾಹಿತ್ಯ, ಸಂಗೀತ, ಕ್ರೀಡೆ ಆಸಕ್ತಿ ಕ್ಷೇತ್ರಗಳು
ಸಂಪರ್ಕ:
ADVERTISEMENT

ಪೋಕ್ಸೊ: ಧಾರವಾಡ ಜಿಲ್ಲೆಯಲ್ಲಿ 8 ತಿಂಗಳಲ್ಲಿ 56 ಪ್ರಕರಣ

ಸಾಕಷ್ಟು ಜಾಗೃತಿ, ಕಠಿಣ ಕಾನೂನು ಮಧ್ಯೆಯೂ ಜಿಲ್ಲೆಯಲ್ಲಿ ಪೋಕ್ಸೊ ಪ್ರಕರಣಗಳು ಹೆಚ್ಚುತ್ತಲೇ ಇವೆ. ಜಿಲ್ಲೆಯಲ್ಲಿ ಕಳೆದ 8 ತಿಂಗಳಲ್ಲೇ 56 ಪ್ರಕರಣಗಳು ದಾಖಲಾಗಿವೆ.
Last Updated 7 ಸೆಪ್ಟೆಂಬರ್ 2024, 7:55 IST
ಪೋಕ್ಸೊ: ಧಾರವಾಡ ಜಿಲ್ಲೆಯಲ್ಲಿ 8 ತಿಂಗಳಲ್ಲಿ 56 ಪ್ರಕರಣ

ರಾಜ್ಯದಲ್ಲಿ 6 ತಿಂಗಳಲ್ಲಿ 1,695 ಮಹಿಳೆಯರ ನಾಪತ್ತೆ: ಬೆಂಗಳೂರಲ್ಲೇ ಹೆಚ್ಚು

ಮೂರೂವರೆ ವರ್ಷಗಳಲ್ಲಿ ಈ ವರ್ಷವೇ ಅಧಿಕ ಪ್ರಕರಣ
Last Updated 6 ಆಗಸ್ಟ್ 2024, 5:28 IST
ರಾಜ್ಯದಲ್ಲಿ 6 ತಿಂಗಳಲ್ಲಿ 1,695 ಮಹಿಳೆಯರ ನಾಪತ್ತೆ: ಬೆಂಗಳೂರಲ್ಲೇ ಹೆಚ್ಚು

ಹುಬ್ಬಳ್ಳಿ | ಬಯೊಮೆಟ್ರಿಕ್‌: ಶಾಲೆಗಳಲ್ಲಿ ಆಗದ ಪಾಲನೆ

ವಿದ್ಯಾರ್ಥಿಗಳ ಕಲಿಕೆ ಮೇಲೆ ವ್ಯತಿರಿಕ್ತ ಪರಿಣಾಮ
Last Updated 23 ಜೂನ್ 2024, 4:44 IST
ಹುಬ್ಬಳ್ಳಿ | ಬಯೊಮೆಟ್ರಿಕ್‌: ಶಾಲೆಗಳಲ್ಲಿ ಆಗದ ಪಾಲನೆ

ಹುಬ್ಬಳ್ಳಿ| ಬೀಳುವ ಮರ, ಕೊಂಬೆಗಳು ತೆರವು ಯಾವಾಗ?

ಮಳೆ: ಹಲವೆಡೆ ಜೋತು ಬಿದ್ದ ಮರದ ಟೊಂಗೆ, ವಿದ್ಯುತ್ ತಂತಿ: ಅನಾಹುತಕ್ಕೂ ಮುನ್ನ ತೆರವಿಗೆ ಸಾರ್ವಜನಿಕರ ಆಗ್ರಹ
Last Updated 10 ಜೂನ್ 2024, 5:54 IST
ಹುಬ್ಬಳ್ಳಿ| ಬೀಳುವ ಮರ, ಕೊಂಬೆಗಳು ತೆರವು ಯಾವಾಗ?

ಗ್ರಾಹಕರ ಕೈಸುಡುತ್ತಿದೆ ತರಕಾರಿ ದರ

ಗಗನಕ್ಕೇರಿದ ತರಕಾರಿ, ಸೊಪ್ಪು, ಹಣ್ಣು ಬೆಲೆ: ಬೀನ್ಸ್‌ 1 ಕೆ.ಜಿಗೆ ₹200
Last Updated 13 ಮೇ 2024, 4:43 IST
ಗ್ರಾಹಕರ ಕೈಸುಡುತ್ತಿದೆ ತರಕಾರಿ ದರ

ತಂಪು ಪಾನೀಯ | ಶುಚಿತ್ವ, ಗುಣಮಟ್ಟದ ಕೊರತೆ; ಅನಾರೋಗ್ಯ ಸಮಸ್ಯೆ ಕಾಡುವ ಆತಂಕ

ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಹೊರಗೆ ಸುತ್ತಾಡಿದರೂ ಬಾಯಾರಿಕೆ ಸಹಜ. ಬೀದಿ ಬದಿ ಅಥವಾ ಸಮೀಪದಲ್ಲಿ ತಂಪು ಪಾನೀಯ ಅಂಗಡಿ ಕಂಡರೆ ಸಾಕು, ಅಲ್ಲಿ ಹೊರಟು ಬಿಡುತ್ತೀರಿ. ಆದರೆ, ಪಾನೀಯ ಕುಡಿಯುವ ಮುನ್ನ ಸ್ವಲ್ಪ ತಾಳಿ. ಅನಾರೋಗ್ಯಕ್ಕೆ ಒಳಗಾಗುವ ಸ್ಥಿತಿ ತಂದುಕೊಳ್ಳಬೇಡಿ.
Last Updated 22 ಏಪ್ರಿಲ್ 2024, 6:45 IST
ತಂಪು ಪಾನೀಯ | ಶುಚಿತ್ವ, ಗುಣಮಟ್ಟದ ಕೊರತೆ; ಅನಾರೋಗ್ಯ ಸಮಸ್ಯೆ ಕಾಡುವ ಆತಂಕ

ಹುಬ್ಬಳ್ಳಿ | ಕೆರೆ ಖಾಲಿ ಮಾಡಿ, ಬಳಿಕ ನೀರಿಗೆ ಪರಿತಪಿಸಿದರು

ಉಮಚಗಿ: ಟ್ಯಾಂಕರ್‌ ನೀರಿಗಾಗಿ ದಿನಪೂರ್ತಿ ಗ್ರಾಮಸ್ಥರ ಪಡಿಪಾಟಲು
Last Updated 21 ಏಪ್ರಿಲ್ 2024, 21:03 IST
ಹುಬ್ಬಳ್ಳಿ | ಕೆರೆ ಖಾಲಿ ಮಾಡಿ, ಬಳಿಕ ನೀರಿಗೆ ಪರಿತಪಿಸಿದರು
ADVERTISEMENT
ADVERTISEMENT
ADVERTISEMENT
ADVERTISEMENT