ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: ಸಮಸ್ಯೆಗಳ ನಡುವೆಯೇ ನಿತ್ಯದ ಬದುಕು

ಸಿಮೆಂಟ್‌ ರಸ್ತೆ, ಚರಂಡಿ, ಶುದ್ಧ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲು ಆಗ್ರಹ
Published : 10 ಅಕ್ಟೋಬರ್ 2024, 4:36 IST
Last Updated : 10 ಅಕ್ಟೋಬರ್ 2024, 4:36 IST
ಫಾಲೋ ಮಾಡಿ
Comments
ಹುಬ್ಬಳ್ಳಿಯ ಹನುಮಂತ ನಗರದ ಜನವಸತಿ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು
–ಪ್ರಜಾವಾಣಿ ಚಿತ್ರ: ಗುರು ಹಬೀಬ 
ಹುಬ್ಬಳ್ಳಿಯ ಹನುಮಂತ ನಗರದ ಜನವಸತಿ ಪ್ರದೇಶಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದಿರುವುದು –ಪ್ರಜಾವಾಣಿ ಚಿತ್ರ: ಗುರು ಹಬೀಬ 
ರಸ್ತೆ ಚಿಕ್ಕದಿದೆ ಎಂದು ಚರಂಡಿ ನಿರ್ಮಿಸಿಲ್ಲ. ಮಳೆಗಾಲದ ವೇಳೆ ರಸ್ತೆಯ ನೀರು ಮನೆಯೊಳಗೆ ಹರಿಯುತ್ತದೆ. ರಸ್ತೆ ಬದಿಯಲ್ಲಿ ಬಾಕ್ಸ್‌ ಚರಂಡಿಗಳನ್ನು ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ. 
ಜಯಶ್ರಿ ಗೃಹಿಣಿ ಶೆಟ್ಟರ ಲೇಔಟ್‌ ನಿವಾಸಿ
ಮಣ್ಣಿನ ರಸ್ತೆಗಳಿದ್ದು ಬಹುತೇಕ ಹಾಳಾಗಿದ್ದು ಜನರ ಸಂಚಾರಕ್ಕೂ ಯೋಗ್ಯವಾಗಿಲ್ಲ. ಮಳೆಗಾಲದಲ್ಲಿ ಓಡಾಡಲು ಕಷ್ಟವಾಗುತ್ತದೆ. ಪಾಲಿಕೆ ಪೂರೈಸುವ ಕುಡಿಯುವ ನೀ‌ರಿನಲ್ಲಿ ಕೊಳಚೆ ನೀರು ಸೇರಿ ಗಲೀಜು ವಾಸನೆ ಬರುತ್ತದೆ.
ಸುಭದ್ರಮ್ಮ ಗೃಹಿಣಿ ಹನುಮಂತ ನಗರ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT