ನವಲಗುಂದ: ‘ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡುವುದಿಲ್ಲ. ವಿಧಾನಸಭಾ ಕ್ಷೇತ್ರವನ್ನು ಮಾದರಿಯಾಗಿಸಲು ಶ್ರಮಿಸುತ್ತೇನೆ ’ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.

ಮತಕ್ಷೇತ್ರದ ನಾಗನೂರ, ಸೋಟಕನಾಳ ಹಾಗೂ ಕಡದಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮಗಳ ಎಲ್ಲ ಓಣಿಯ ರಸ್ತೆಗಳಿಗೆ ಮೊರಂ ಹಾಕಿ ಗಟ್ಟಿಗೊಳಿಸಿದ ರಸ್ತೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಇದೇ ವೇಳೆ ಗ್ರಾಮಸ್ಥರು ಶಾಸಕರನ್ನು ಸನ್ಮಾನಿಸಿದರು. ಗುಡಿಸಾಗರ ಗ್ರಾಮ ಪಂಚಾಯಿತಿ ಸದಸ್ಯರಾದ ನಿಜಗುಣಿ ಗಡಾದ, ಮಂಜು ಖನ್ನುರ, ಮುಖಯ್ಯ ಹಿರೆಮಠ, ಚಿನ್ನಪ್ಪ ಗಡಾದ, ಮುಮ್ತಾಜ್ ದಿವಾನಸಾಬನರ, ಶಿವಾನಂದ ಹೊಳನ್ನವರ, ಬಾಷೇಸಾಬ ದಿವನಸಾಬನವರ, ಶಿವು ತಳವಾರ, ಸೊಟಕನಹಾಳ ಗ್ರಾಮ ಪಂಚಾಯಿತಿ ಸದಸ್ಯರಾದ ನಾಗರಾಜ್ ತಳವಾರ, ಎಂ.ಸಿ.ಹಿರೇಮಠ್, ಬಿ.ಎನ್.ರೂಗಿ. ಎಚ್.ಆರ್.ದೇವರಡಿಯವರ, ಕೆ.ಎಸ್.ಕೊಣ್ಣೂರ, ಎಸ್.ಬಿ.ಚಿಕ್ಕನರಗುಂದ, ಕಡದಳಿ ಗ್ರಾಮದ ಕಲ್ಲಪ್ಪ ಹುಬ್ಬಳ್ಳಿ, ಎನ್.ಟಿ.ಕರಮಳಿ, ಕಲ್ಲಪ್ಪ ಕುಂಬಾರ, ಮುದುಕನ ಕರಮಳಿ, ಬಾಲರಡ್ಡಿ ಕರಮಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.