ಹುಬ್ಬಳ್ಳಿ: ಇಲ್ಲಿನ ಬಾಲಕಿ ಶ್ರೀನಯಾ ಹೊಂಗಲ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಸೇರ್ಪಡೆಯಾಗಿದೆ.

4 ರಿಂದ 7 ವರ್ಷದ ಮಕ್ಕಳ ವಿಭಾಗದಲ್ಲಿ 13 ಪ್ರಾಣಿಗಳು, 9 ಸಾಮಾಜಿಕ ವ್ಯಕ್ತಿಗಳು, ಮಾನವ ದೇಹದ 11 ಅಂಗಾಂಗಗಳು, 12 ಕನ್ನಡ ಅಕ್ಷರ ಹಾಗೂ ಪದಗಳು, 5 ಶ್ಲೋಕಗಳು, ಮೂರು ಅಕ್ಷರದ 29 ಪದಗಳನ್ನು ಮತ್ತು 5 ಲೆಕ್ಕಗಳನ್ನು ಬಿಡಿಸುವ ಮೂಲಕ ಸಾಧನೆ ಮಾಡಿದ್ದಾಳೆ.

ವಿದ್ಯಾನಗರದ ಕೆಎಲ್ಇ ಬ್ಯಾನಿಯನ್ ಶಾಲೆಯ ವಿದ್ಯಾರ್ಥಿನಿಯಾಗಿರುವ ಶ್ರೀನಯಾ, ಶ್ರೀಧರ ಹೊಂಗಲ ಹಾಗೂ ಸುಮನ್ ಹೊಂಗಲ ಅವರ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.