ಗೊರೂರು ಜಲಾಶಯ ಭರ್ತಿಯಾದರೂ ಬಾರದ ಮುಖ್ಯಮಂತ್ರಿ ಸಿದ್ದರಾಮಯ್ಯ
ಸಂತೋಷ್ ಸಿ.ಬಿ.
Published : 19 ಸೆಪ್ಟೆಂಬರ್ 2024, 4:32 IST
Last Updated : 19 ಸೆಪ್ಟೆಂಬರ್ 2024, 4:32 IST
ಫಾಲೋ ಮಾಡಿ
Comments
ಮುಂದಿನ ಕೆಲ ವಾರ ಜಲಾಶಯ ಗರಿಷ್ಠ ಮಟ್ಟ ಕಾಯ್ದುಕೊಳ್ಳಲಿದೆ. ಉಸ್ತುವಾರಿ ಸಚಿವರು ಸಹ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಅರುಣ್ ಹೇಮಾವತಿ ಜಲಾಶಯದ ಎಂಜಿನಿಯರ್
ಕಾಂಗ್ರೆಸ್ ಸರ್ಕಾರ ಜಿಲ್ಲೆಯನ್ನು ತಾತ್ಸಾರದಿಂದ ಕಾಣುತ್ತಿದೆ. 2–3 ಬಾರಿ ಜಿಲ್ಲೆಗೆ ಬಂದರೂ ಬಾಗಿನ ಅರ್ಪಿಸಲು ಮುಖ್ಯಮಂತ್ರಿಗೆ ಸಮಯ ಸಿಕ್ಕಿಲ್ಲ. ನೆರೆ ಹಾವಳಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದರೂ ಪರಿಹಾರ ಬಿಡುಗಡೆ ಅಗಿಲ್ಲ.